Astrology photo

Daily horoscope| ದಿನಭವಿಷ್ಯ 09 jun2024

55

ಪಂಚಾಂಗ:(panchanga)
ಸಂವತ್ಸರ: ಕ್ರೋಧಿ, ಋತು: ಗ್ರೀಷ್ಮ
ಅಯನ: ಉತ್ತರಾಯಣ, ಮಾಸ: ಜೇಷ್ಠ
ಪಕ್ಷ: ಶುಕ್ಲ, ತಿಥಿ: ತದಿಗೆ
ನಕ್ಷತ್ರ: ಪುನರ್ವಸು
ವಾರ:- ಭಾನುವಾರ
ರಾಹುಕಾಲ: 05:08-6:45
ಗುಳಿಕಕಾಲ: 03:32-5:08
ಯಮಗಂಡಕಾಲ: 12:18-1:55

ಮೇಷ: ಆರೋಗ್ಯ (health) ಉತ್ತಮ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ಹಣದ ಖರ್ಚು,ಕುಟುಂಬ ಸೌಖ್ಯ.

ವೃಷಭ: ಕೃಷಿಕರಿಗೆ( agriculture) ಕರ್ಚು,ಶ್ರಮಕ್ಕೆತಕ್ಕ ಫಲ,ಕಾರ್ಯ ಯಶಸ್ಸು, ಆರೋಗ್ಯದಲ್ಲಿ ಸಮಸ್ಯೆ ,ಮಿಶ್ರ ಫಲ.

ಮಿಥುನ: ಯತ್ನ ಕಾರ್ಯದಲ್ಲಿ ಅಡೆತಡೆ,ಉದ್ಯೋಗದಲ್ಲಿ ಬಡ್ತಿ , ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ,ಕೋಪದಿಂದ ಕಾರ್ಯ ಹಾನಿ,ಮಿಶ್ರ ಫಲ

ಕಟಕ: ವ್ಯಾಪಾರ ವೃದ್ಧಿ,ಕೃಷಿ ,ಹೈನುಗಾರಿಕೆಯವರಿಗೆ ಲಾಭ ಇರದು,ಹೋಟಲ್ ಉದ್ಯಮದವರಿಗೆ ಲಾಭ,ಮಿಶ್ರ ಫಲ.

ಸಿಂಹ: ಯತ್ನ ಕಾರ್ಯ ವಿಘ್ನ, ಅವಿವಾಹಿತರಿಗೆ ವಿವಾಹ ಯೋಗವಿದೆ, ಪಂಚಾಯ್ತಿ ವಿಷಯದಲ್ಲಿ ಯಶಸ್ಸು ಕಾಣುವಿರಿ, ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು,ಮಿಶ್ರ ಫಲ.

ಇದನ್ನೂ ಓದಿ:-ಉತ್ತರಾಖಂಡ ಹಿಮಪಾತ-ಶಿರಸಿ ಪದ್ಮಿನಿ ಹೆಗಡೆ ಸಾವು

ಕನ್ಯಾ: ಆರೋಗ್ಯ ಉತ್ತಮ, ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯ, ಆರೋಗ್ಯ ಮಧ್ಯಮ,ದೇಹಾಲಸ್ಯ,ಹಣದ ಕರ್ಚು,ಮಿಶ್ರ ಫಲ.

ತುಲಾ: ಹೋಟಲ್ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಲಾಭ ,ಸಿನಿಮಾದವರಿಗೆ ಹೆಚ್ಚು ಅವಕಾಶಗಳಿವೆ, ಮಿತ್ರರಿಂದ ವಿರೋಧ ಎದುರಾಗುವುದು,ಹಣದ ವ್ಯಯ‌.

ವೃಶ್ಚಿಕ: ವ್ಯವಹಾರಸ್ಥರಿಗೆ ಉತ್ತಮ ಸಮಯ, ನಿಮ್ಮ ಯಶಸ್ಸುನಿಂದ ಪೋಷಕರಿಗೆ ಸಂತೋಷ, ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯ

ಧನುಸ್ಸು: ರಾಜಕಾರಣಿಗಳಿಗೆ ಪ್ರಗತಿ ಸಿಗಲಿದೆ, ಆಭರಣ ಖರೀದಿಸುವ ಸಾಧ್ಯತೆಯಿದೆ, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ,ಶುಭ ಫಲ

ಮಕರ: ಕುಟುಂಬದ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ, ಜಮೀನು ಖರೀದಿ ಯೋಗವಿದೆ, ಸರ್ಕಾರಿ ನೌಕರರಿಗೆ ಶುಭ

ಕುಂಭ: ಕೆಲಸದ ಸ್ಥಳದಲ್ಲಿ ಯಶಸ್ಸು, ಮಂಗಳ ಕಾರ್ಯಕ್ರಮ ನಡೆಯುವುದು, ಯಾರಿಗೂ ಸಾಲ ನೀಡಬೇಡಿ.

ಇದನ್ನೂ ಓದಿ:-Daily horoscope| ದಿನಭವಿಷ್ಯ 08 jun2024

ಮೀನ: ಆರೋಗ್ಯದಲ್ಲಿ ವ್ಯತ್ಯಾಸ ,ಉದ್ಯಮಿಗಳಿಗೆ ಗೌರವ ಹೆಚ್ಚುತ್ತದೆ, ಕೃಷಿಕರಿಗೆ ಲಾಭ ಇರದು,ಹಣದ ಕರ್ಚು,ಮಿಶ್ರ ಫಲ‌
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!