Karwar news Uttrakannada Karnataka

Uttarakannda News| ಸಮುದ್ರದಲ್ಲಿ ಹುಚ್ಚಾಟ ಮಾಡಿದ ಪ್ರವಾಸಿಗರಿಗೆ ಲಾಠಿ ಏಟು!video ನೋಡಿ.

79

Karwar News:- ಉತ್ತರ ಕನ್ನಡ ಜಿಲ್ಲೆಯ ಕರಾವಳಿ (karavali) ಪ್ರದೇಶದಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿ ಸಮುದ್ರ ತೀರದಲ್ಲಿ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಹೀಗಿದ್ದರೂ ಕಾರವಾರದ ಕಡಲತೀರ ದಲ್ಲಿ ಪ್ರವಾಸಿಗರು ನೀರಿಗಿಳಿಯುತಿದ್ದು ಹುಚ್ಚಾಟ ವಾಡುತಿದ್ದಾರೆ.

ಹೀಗಾಗಿ ಇಂದು ಸಿಬ್ಬಂದಿಗಳ ಸೂಚನೆಯನ್ನೂ ಬದಿಗೊತ್ತಿ ಸಮುದ್ರಕ್ಕಿಳಿದ ಪ್ರವಾಸಿಗರಿಗೆ ( tourist) ಪ್ರವಾಸೋಧ್ಯಮ ಇಲಾಖೆಯಿಂದ ( tourism department) ನಿಯೋಜನೆಗೊಂಡ ಲೈಪ್ ಗಾರ್ಡ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದರು.

ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದ ವಿಡಿಯೋ ಕೆಳಗಿದೆ:-

ವಿಡಿಯೋ ಪ್ಲೇ ಮಾಡಿ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!