04-11-2022 ದಿನ ಭವಿಷ್ಯ.

128

ಇಂದಿನ ಪಂಚಾಂಗ .(PANCHANGA)
ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಪಕ್ಷ – ಶುಕ್ಲ
ಮಾಸ – ಕಾರ್ತಿಕ,ತಿಥಿ – ಏಕಾದಶಿ
ನಕ್ಷತ್ರ – ಪೂರ್ವಭಾದ್ರ

ಕಾಲಗಳು:(TIME)
ರಾಹುಕಾಲ: 10:35 AM – 12:03 PM
ಗುಳಿಕಕಾಲ: 07:41 AM – 09:08 AM
ಯಮಗಂಡಕಾಲ: 02:57 PM – 04:25 PM

ಮೇಷ: ಆರೋಗ್ಯ ಸುಧಾರಣೆ ಕಾಣುವುದು,ಕ್ಷುಲ್ಲಕ ವಿಷಯಕ್ಕೆ ಗಲಾಟೆ, ಮನಸ್ಸಿಗೆ ಕಿರಿಕಿರಿ ಅನುಭವಿಸುವಿರಿ,ಹಣದ ವ್ಯಯ, ವ್ಯಾಪಾರ ಮಧ್ಯಮ,ಕೃಷಿಕರಿಗೆ ನಷ್ಟ.

ವೃಷಭ: ಆರೋಗ್ಯ ವ್ಯತ್ಯಾಸ,ಶೀತ ಬಾಧೆ, ರಾಜಕಾರಣಿಗಳಿಗೆ ಪ್ರತಿಷ್ಠೆ, ಸಾಧು-ಸಂತರ ದರ್ಶನ, ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ.

ಮಿಥುನ: ಸ್ವಂತ ಉದ್ಯೋಗಿಗಳಿಗೆ ಲಾಭ, ಹೈನುಗಾರಿಕೆಯಲ್ಲಿ ಲಾಭ, ಕಾರ್ಮಿಕರಿಗೆ ಶುಭ, ದುಶ್ಚಟಗಳಿಂದ ತೊಂದರೆ,ಹಣ ವ್ಯಯ.

ಕಟಕ: ಕೃಷಿಕರಿಗೆ ಬೆಳೆ ನಷ್ಟ, ಹಣ ವ್ಯಯ, ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯರಿಗೆ ಶುಭ, ರಾಜಕಾರಣಿಗಳಿಗೆ ಅಶುಭ ,ಶೀತ ಕಫ ಭಾದೆ.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬದಲಾವಣೆ, ಸರ್ಕಾರದಿಂದ ಧನಸಹಾಯ, ಮಧ್ಯಮ ಫಲ.

ಕನ್ಯಾ: ಶೀತ ,ಕಫ ಬಾಧೆ, ಬಂಧುಗಳಿಂದ ಕಿರಿಕಿರಿ, ಆಹಾರವಸ್ತುಗಳ ಪೂರೈಕೆದಾರರಿಗೆ ಲಾಭ, ಉದ್ಯೋಗಿಗಳಿಗೆ ಒತ್ತಡ, ಹಣ ವ್ಯಯ,ಬೆನ್ನುನೋವಿನ ತೊಂದರೆ.

ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ.

ವೃಶ್ಚಿಕ: ಅನಾವಶ್ಯಕ ವಾದ-ವಿವಾದವಿರುತ್ತದೆ, ಆರ್ಥಿಕತೆಯಲ್ಲಿ ಸುಧಾರಣೆ, ಆರೋಗ್ಯ ಉತ್ತಮವಾಗಿರುತ್ತದೆ.

ಧನು: ಹೈನುಗಾರಿಕೆಯಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.

ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ರಾಜಕಾರಣಿಗಳಿಗೆ ಅಶುಭ.

ಕುಂಭ:ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗೆ (business )ಪ್ರಗತಿ , ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ.

ಮೀನ: ಕೃಷಿಕರಿಗೆ ನಷ್ಟ,ಬೆಳೆ ಹಾನಿ, ಅನಿರೀಕ್ಷಿತ ಧನ ಸಹಾಯ, ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಚೇತರಿಕೆ ,ಆರೋಗ್ಯ ಉತ್ತಮವಿದ್ದರೂ ಆಗಾಗ ಶೀತ ,ಉದರ ಬಾಧೆ ಕಾಣಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!