ಉತ್ತರ. ಕನ್ನಡ ಜಿಲ್ಲೆಯಲ್ಲಿ ಇಂದು 36 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಇಂದು ಕರೋನಾ ದಿಂದ ಯಾವುದೇ ಸಾವು ಸಂಭವಿಸಿಲ್ಲ. ಇಂದು 0.9 ಪಾಸಿಟಿವ್ ಶೇಕಡವಾರು ಇದ್ದು ಕಳೆದ ಒಂದು ತಿಂಗಳಿಂದ ಕೋವಿಡ್ ಪಾಸಿಟಿವ್ ಸಂಖ್ಯೆ ಯಲ್ಲಿ ಸ್ಥಿರತೆ ಕಂಡಿದೆ.

By adminಸೆಪ್ಟೆಂ 23, 2021, 18:20 ಅಪರಾಹ್ನ0