BREAKING NEWS
Search

ಟಯರ್ ಅಂಗಡಿಗೆ ಬೆಂಕಿ-ಲಕ್ಷಾಂತರ ರುಪಾಯಿ ಟಯರ್ ಬಸ್ಮ

126

ಕಾರವಾರ :- ಟಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತೆಗುಲಿ ಸುಟ್ಟು ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಟಯರ್ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಸರ್ಕಲ್ ಬಳಿ ನಡೆದಿದೆ.

ಪ್ರಕಾಶ ಗೌಡ ಎಂಬುವರಿಗೆ ಸೇರಿದ್ದ ಟೈಯರ್ ಅಂಗಡಿ ಇದಾಗಿದ್ದು ವಿವಿಧ ವಾಹನದ ಟಯರ್ ಗಳನ್ನು ಮಾರಾಟ ಮಾಡುವ ಮಳಿಗೆ ಇದಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜುರಾಗಿ ಬೆಂಕಿ ನಂದಿಸಿದ್ದಾರೆ.

ಹೊನ್ನಾವರ (Honnavara)ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!