BREAKING NEWS
Search

ಸಾಯಿಬಾಬ ಮಂದಿರಕ್ಕೆ ಸಿಡಿಲು ಬಡಿತ- ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಹಾನಿ

1118

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಡಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಾದ್ಲಮನೆ ಯಲ್ಲಿ ಇಂದು ಸಿಡಿಲು ಬಡಿದು ಮಂದಿರಕ್ಕೆ ಹಾನಿಯಾಗಿದೆ.


ಸಿಡಿಲ ಹೊಡೆತಕ್ಕೆ ಮಂದಿರದ ಗೋಡೆಗಳು ಹಾನಿಯಾಗಿದ್ದು ಮಂದಿರದ ಒಳಭಾಗದಲ್ಲಿದ ಪಾತ್ರೆಗಳು, ಮೈಕ್ ಸಟ್ಟುಗಳು ಸುಟ್ಟು ಕರಕಲಾಗಿದ್ದು ಅಂದಾಜು ಏಳು ಲಕ್ಷದ ವರೆಗೆ ಹಾನಿಯಾಗಿದೆ.
ಅದೃಷ್ಟವಶಾತ್ ಮಂದಿರದಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!