Yallapur |ಬೇಡ್ತಿ -ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೆದ್ದಾರಿ ಬಂದ್ – ಪ್ರತಿಭಟನೆ ವೇಳೆ ಅಸ್ವಸ್ಥರಾದ ಪ್ರತಿಭಟನಾಗಾರ !

Yellapur Bedti Aghanashini river diversion project protest highway blockade Yellapur Bedti Aghanashini river diversion project protest highway blockade
Yellapur Bedti Aghanashini river diversion project protest highway blockade

Yallapur |ಬೇಡ್ತಿ -ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೆದ್ದಾರಿ ಬಂದ್ – ಪ್ರತಿಭಟನೆ ವೇಳೆ ಅಸ್ವಸ್ಥರಾದ ಪ್ರತಿಭಟನಾಗಾರ !ವಿಡಿಯೋ ನೋಡಿ👇

ಯಲ್ಲಾಪುರದ ನಗರದಲ್ಲಿ ಬೇಡ್ತಿ -ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೆದ್ದಾರಿಯನ್ನು ತಡೆದು ಸಾವಿರಾರು ಜನರು ಪ್ರತಿಭಟನೆ ನಡೆಸಿದರು.ಈ ವೇಳೆ ಶಿರಸಿ ಮೂಲದ ಪ್ರತಿಭಟನಾಗಾರರೊಬ್ಬರು ಅಸ್ವಸ್ಥರಾಗಿ ಕುಸಿದು ಕುಳಿತರು. ತಕ್ಷಣ ಸ್ಥಳಕ್ಕೆ ಅಂಬುಲೆನ್ಸ್ ಕರೆಸಲಾಯಿತು .ಈವೇಳೆ ನೆರೆದಿದ್ದ ಸಾವಿರಾರು  ಪ್ರತಿಭಟನಾ ನಿರತರು ಅಂಬುಲೆನ್ಸ್ ಗೆ ದಾರಿಮಾಡಿಕೊಟ್ಟು ಚಿಕಿತ್ಸೆಗೆ ನೆರವಾದರು. Yallapur |ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ- ಪ್ರತಿಭಟನೆ ಕಿಚ್ಚು ಹೇಗಿತ್ತು?ವಿಡಿಯೋ ನೋಡಿ

Advertisement

ಇನ್ನು ಪ್ರತಿಭಟನಾ ನಿರತರಿಗೆ ದಾರಿಯುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ , ಮಜ್ಜಿಗೆ ವ್ಯವಸ್ಥೆ ಜೊತೆ ಊಟದ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಹಲವರು ಸ್ವಯಂ ಪ್ರೇರಿತರಾಗಿ ಈ ಕಾರ್ಯ ಮಾಡಿದರೇ , ಸಮಿತಿಯಿಂದಲೂ ವ್ಯವಸ್ತೆ ಮಾಡುವ ಮೂಲಕ ಪ್ರತಿಭಟನಾ ನಿರತರ ಮೆಚ್ಚುಗೆಗೂ ಪಾತ್ರವಾಯಿತು. ಸುಮಾರು ಎಂಟು ಸಾವಿರ ಜನ ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದರೂ ಪೊಲೀಸರಿಗೆ ಯಾವುದೇ ಸಮಸ್ತೆ ಆಗದಂತೆ ಜನ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಮೂಲಕ ಮಾದರಿಯಾದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement