Kumta|ತಂಡ್ರಕುಳಿಯಲ್ಲಿ ಮತ್ತೆ ಗುಡ್ಡ ಕುಸಿತ ಹೆದ್ದಾರಿಯಲ್ಲಿ ಹೆಚ್ಚಿದೆ ಆತಂಕ!

TextMaster 06 27 12.57.37 TextMaster 06 27 12.57.37

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಕರಾವಳಿಯಲ್ಲಿ ಗುಡ್ಡ ಕುಸಿತ (land slaid )ಮುಂದುವರೆದಿದ್ದು ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ಗಣೇಶ ತುಳಸು ಅಂಬಿಗ ಎಂಬುವವರ ಮನೆಗೆ ಗುಡ್ಡ ಕುಸಿದು ಕಲ್ಲು ಬಂಡೆ ಬಂದು ಅಪ್ಪಳಿಸಿದ್ದು ಮನೆಗೋಡೆಗಳು ಬಿರುಕು ಗೊಂಡಿದೆ.ಜೂ.28ರಂದು ಮನೆಯಲ್ಲಿ ಮದುವೆ ನಿಗದಿಯಾಗಿದ್ದು ಮನೆಯನ್ನು ಶೃಂಗಾರ ಗೊಳಿಸಿದ್ದು ಮನೆಯಲ್ಲೇ ಜನರಿದ್ದಾಗಲೇ ಈ ಘಟನೆ ನಡೆದಿದೆ.

2017 ರಲ್ಲಿ ಸಹ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು ಭೂ ಸಮಾಧಿಯಾಗಿಸ್ದರು ನಂತರ ಇಲ್ಲಿನ ಜನರಿಗೆ ಸ್ಥಳಾಂತರ ಗೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೂ ಈ ಭಾಗದಲ್ಲಿ ಜನ ವಸತಿಯನ್ನು ಮುಂದುವರೆಸಿದ್ದಾರೆ.

Advertisement

ಇನ್ನು ಕಾರವಾರ ತಾಲೂಕಿನ ಭಾಗದಲ್ಲೂ ಗುಡ್ಡ ಕುಸಿತದ ಆತಂಕ ಇದ್ದು ಬಿಣಗಾದಿಂದ ನೇಮೆಲ್ ಬೇಸ್ ಏರಿಯಾದ ಭಾಗಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement