ಪಂಚಾಂಗ(panchanga)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಕೃಷ್ಣಪಕ್ಷ
ತಿಥಿ: ಬಿದಿಗೆ 10:01 ವಾರ: ಬುಧವಾರ
ನಕ್ಷತ್ರ: ಶ್ರವಣ 26:55 ಯೋಗ: ವೈಧೃತಿ 07:46
ಕರಣ: ಗರಜ 10:01,ಅಮೃತಕಾಲ: ಸಂಜೆ 05 ಗಂಟೆ 43 ನಿಮಿಷದಿಂದ 07ಗಂಟೆ 08 ನಿಮಿಷದವರೆಗೆ.
ಸಮಯ(Time)
ಸೂರ್ಯೋದಯ ಸಮಯ : 05:58 ಸೂರ್ಯಾಸ್ತ ಸಮಯ: 06:50
ರಾಹುಕಾಲ : ಮಧ್ಯಾಹ್ನ 12.00 ರಿಂದ 1.30 ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00 ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00
ಮೇಷ: ಶತ್ರುಗಳ ವಿರುದ್ಧ ಎಚ್ಚರ, ಹಿರಿಯರಿಂದ ಉಡುಗೊರೆಗಳು ಲಭ್ಯ, ಅತಿಯಾದ ಮಾತಿನಿಂದ ತೊಂದರೆ.
ವೃಷಭ: ವಿದ್ಯಾರ್ಥಿಗಳಿಗೆ ಹಿನ್ನಡೆ, ಅವಶ್ಯಕತೆಗಿಂತ ಹೆಚ್ಚು ಮಾತನಾಡಬೇಡಿ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ.
ಮಿಥುನ: ಅನಾರೋಗ್ಯ ಸಮಸ್ಯೆ, ಅಧಿಕ ಖರ್ಚು ಸಂಗಾತಿಯ ನಡವಳಿಕೆಯಿಂದ ಸಂಶಯ.ಇದನ್ನೂ ಓದಿ:-ಅಬ್ಬರದ ಮಳೆ ಹಿನ್ನಲೆ-ಉತ್ತರ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ(ಅಕ್ಷರದ ಮೇಲೆ ಕ್ಲಿಕ್ ಮಾಡಿ)
ಕರ್ಕಾಟಕ: ಮಾನಸಿಕ ಅಸ್ವಸ್ಥತೆ, ವಾಹನ ಚಲಾವಣೆಯಲ್ಲಿ ಎಚ್ಚರ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.
ಸಿಂಹ: ಕುಟುಂಬದಲ್ಲಿ ಕಲಹ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ.
ಕನ್ಯಾ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.
ತುಲಾ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.
ವೃಶ್ಚಿಕ: ನಂಬಿದ ಜನರಿಂದ ಮೋಸ, ಮಿತ್ರರಲ್ಲಿ ದ್ವೇಷ, ಹಣದ ತೊಂದರೆ.
ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ: ಮನಶಾಂತಿ, ತೀರ್ಥಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ.
ಕುಂಭ: ಪರರಿಗೆ ವಂಚಿಸುವುದು, ಭಯ ಭೀತಿ ನಿವಾರಣೆ, ಶತ್ರುನಾಶ.
ಮೀನ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ದುಷ್ಟಬುದ್ಧಿಯಿಂದ ಗಲಾಟೆ,ವ್ಯಾಪಾರಿಗಳಿಗೆ ನಷ್ಟ.




