ಕರಾವಳಿಯಲ್ಲಿ ಮುಳುಗಿದ ರಾಷ್ಟ್ರೀಯ ಹೆದ್ದಾರಿ| ಜನಜೀವನ ಅಸ್ತವ್ಯಸ್ಥ.

TextMaster 07 04 06.40.07 TextMaster 07 04 06.40.07

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ ಮುಂದುವರೆದಿದ್ದು ಭಟ್ಕಳದಲ್ಲಿ ಬಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ National Highway NH 66 )ಜಲಾವೃತವಾಗಿದೆ.
ಭಟ್ಕಳದ (Bhatkal) ರಂಗಿನಕಟ್ಟೆ, ಸಂಶುದ್ದೀನ್ ವೃತ್ತ, ಶಿರಾಲಿಯಲ್ಲಿ ಹೆದ್ದಾರಿ ಸಂಪೂರ್ಣ ಜಲಾವೃತವಾದ ಪ್ರದೇಶವಾಗಿದೆ.

ಹೆದ್ದಾರಿಯಲ್ಲಿ ಸಂಪೂರ್ಣ ನೀರು ನಿಂತಿದ್ದು ಸಂಚರಿಸುವ ವಾಹನ ಸವಾರರ ಪರದಾಟ ಪಡುವಂತಾಗಿದೆ.
ಭಟ್ಕಳದಲ್ಲಿ ಇಂದು 112.1ಮಿಮೀ ದಾಖಲೆ ಮಳೆ ಸುರಿದಿದ್ದು ರಾತ್ರಿ ವೇಳೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

Advertisement

ಇದನ್ನೂ ಓದಿ:- ಭಟ್ಕಳದ ಮಾಜಿ ಶಾಸಕ ಸುನೀಲ್ ನಾಯ್ಕಗೆ ಮುಂದೆ ಚುನಾವಣೆ ಸ್ಪರ್ದೆ ಮಾಡಲು ನಿರ್ಭಂಧ ತೂಗು ಗತ್ತಿ? ಕಾರಣ ಏನು? (ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

ಹೊನ್ನಾವರದಲ್ಲಿ ಗಾಳಿ ಮಳೆಗೆ ಅನಾಹುತ!

TextMaster 07 04 07.00.05

ಭಾರಿ ಗಾಳಿ,ಮಳೆಯ ಅಬ್ಬರಕ್ಕೆ ಹೊನ್ನಾವರದ ಪ್ರಭಾತ್ ನಗರದದ ಪ್ರಕಾಶ್ ಮೇಸ್ತಾ ಮನೆಯ ಮೇಲೆ ತೆಂಗಿನ ಮರ ಬಿದ್ದರೇ,ಮೋಳ್ಕೊಡು ಗ್ರಾಮದ ಮಣಿಕಂಠ ನಾಯ್ಕರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ.ಅದೃಷ್ಟವಶಾತ್ ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌ . ಇದನ್ನೂ ಓದಿ:- ಕೋರ್ಟ ಗೆ ದಾವೆ ಹೂಡಿದ ವಕೀಲನಿಗೇ ದಂಡ ಹಾಕಿದ ಕೋರ್ಟ ಯಾಕೆ ಗೊತ್ತಾ? (ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

IMG 20230704 WA0033

ಇನ್ನು ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆಯುತಿದ್ದು ಇನ್ನೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾಧ್ಯಾಂತ ಆರೆಂಜ್ ಅಲರ್ಟ ಘೋಷಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement