ಪಂಚಾಂಗ(panchanga)
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಆಶ್ಲೇಷ
ಕಾಲ(Time)
ರಾಹುಕಾಲ: 12:27 PM ರಿಂದ 2:01 PM
ಗುಳಿಕಕಾಲ: 10:53 AM ರಿಂದ 12:27 PM
ಯಮಗಂಡಕಾಲ: 7:45 PM ರಿಂದ 9:19 PM
ಸ್ವಾತಂತ್ರೋತ್ಸವದಲ್ಲಿ ಭಾಗಿಯಾದ ದೇವರ ಆನೆ ವಿಡಿಯೋ ನೋಡಿ:-
ರಾಶಿಫಲ.(Rashipala)
ಮೇಷ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಕಾರ್ಯಗಳಲ್ಲಿ ಅಡೆತಡೆ, ಹಿತ ಶತ್ರು ಭಾದೆ,ಯತ್ನ ಕಾರ್ಯದಲ್ಲಿ ಅಂತ್ಯದಲ್ಲಿ ಜಯ, ಅನಿರೀಕ್ಷಿತ ಧನ ಆಗಮನ,ಆರೋಗ್ಯ ಉತ್ತಮ.
ವೃಷಭ:ಉದ್ಯೋಗದಲ್ಲಿ ನಿರಾಸಕ್ತಿ,ಯತ್ನ ಕಾರ್ಯ ವಿಘ್ನ, ಸಲ್ಲದ ಅಪವಾದ,ಮಾತಿನಿಂದ ವೈಮನಸ್ಸು,ಆರೋಗ್ಯ ಮಧ್ಯಮ,ಹಣವ್ಯಯ.
ಮಿಥುನ:ಕೆಲಸಕಾರ್ಯಗಳು ಪ್ರಗತಿ, ಆರ್ಥಿಕ ನೆರವು,ಹಣವ್ಯಯ ವಿದ್ದರೂ ತೊಂದರೆಯಾಗದು, ಬೆಲೆ ಬಾಳುವ ವಸ್ತುಗಳ ಖರೀದಿ, ದೈಹಿಕ ಆಲಸ್ಯ,ಅತೀ ನಿದ್ದೆ.ಈ ದಿನ ಮಿಶ್ರ ಫಲ
ಕಟಕ: ಉದ್ಯೋಗ ಅವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಣೆ, ತಾಳ್ಮೆ ಅಗತ್ಯ, ಅಧಿಕ ತಿರುಗಾಟ, ಕುಟುಂಬ ಸೌಖ್ಯ.
ಸಿಂಹ: ಪ್ರೀತಿ ಪಾತ್ರರೊಬ್ಬರ ಆಗಮನ, ಅನ್ಯರಿಗೆ ಉಪಕಾರ, ದ್ರವ್ಯ ಲಾಭ, ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ.
ಕನ್ಯಾ: ದೇಹದಲ್ಲಿ ನೋವು, ಕಾರ್ಯ ವಿಘ್ನ,ಅಭಿವೃದ್ಧಿ ಕುಂಠಿತ,ಹಣದ ಕರ್ಚು,ಯತ್ನ ಕಾರ್ಯ ಯಶಸ್ಸು. ಅನಾರೋಗ್ಯ,(Health)ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ತುಲಾ:ವ್ಯಾಪಾರದಲ್ಲಿ ಮಧ್ಯಮ ಪ್ರಗತಿ ( business development) ನಾನಾ ವಿಚಾರಗಳಲ್ಲಿ ಆಸಕ್ತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ಭಯ, ಆರ್ಥಿಕ ಸಂಕಷ್ಟ, ಅಪಕೀರ್ತಿ.
ವೃಶ್ಚಿಕ: ವ್ಯವಹಾರಗಳಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ದೂರವಿರಿ, ಅನಾರೋಗ್ಯ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.
ಧನಸ್ಸು: ವಾದ-ವಿವಾದಗಳಿಂದ ದೂರವಿರಿ, ಉತ್ತಮ ಬುದ್ಧಿಶಕ್ತಿ, ಧನ ಲಾಭ, ಸುಖ ಭೋಜನ, ಖರ್ಚುಗೆ ಕಡಿವಾಣ ಹಾಕಿ.
ಮಕರ: ರಫ್ತು ಮಾರಾಟದವರಿಗೆ ಲಾಭ, ಪ್ರೀತಿ ಸಮಾಗಮ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಸ ಗೃಹದಲ್ಲಿ ತೊಂದರೆ.
ಕುಂಭ: ಹೊಸ ಜವಾಬ್ದಾರಿ, ಮಾನಸಿಕ ಒತ್ತಡ, ಪತಿ-ಪತ್ನಿಯರಲ್ಲಿ ವಿರಸ, ಇಲ್ಲಸಲ್ಲದ ಅಪವಾದ, ವಿದ್ಯಾರ್ಥಿಗಳಲ್ಲಿ ಯಶಸ್ಸು.
ಮೀನ: ಸಮಾಜದಲ್ಲಿ ಗೌರವ, ಸ್ಥಿರಾಸ್ತಿ ಮಾರಾಟ, ಮಿತ್ರ ದ್ರೋಹ, ದಾಯಾದಿ ಕಲಹ, ವಿಪರೀತ ವ್ಯಸನ, ಕಾರ್ಯ ನಿರ್ವಿಘ್ನ,ಮಿಶ್ರ ಫಲ.



