Bhatkal|ಚಾಕಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಮಗು

TextMaster 08 16 03.56.14 TextMaster 08 16 03.56.14

ಕಾರವಾರ:-ಅಕ್ಕ ಚಾಕಲೇಟ್ ಎಂದು ಕೊಟ್ಟ ಪ್ಯಾಂಟ್ ಬಟನ್ ನುಂಗಿದ್ದ 2 ತಿಂಗಳ ಮಗು ಅಸ್ವಸ್ತವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ರಂಗೀಕಟ್ಟಾದಲ್ಲಿ ನಡೆದಿದೆ.ಪಾಲಿಷ್ ಕಮಲ ಕಿಶೋರ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಳೆಯಾಗಿದ್ದು ನರ್ಮತ (2 ವರ್ಷ) ಆಟವಾಡುತ್ತ ಚಾಕಲೇಟ್ ಎಂದು ಪ್ಯಾಂಟ್ ಬಟನ್ ಹಸುಳೆಗೆ ನೀಡಿದ್ದಳು.

ಇದನ್ನೂ ಓದಿ:- Uttrakannadaಶೌಚಾಲಯಕ್ಕೆ ಹೋದವನ ಬಳಿ ಹಣ ಕದ್ದ ಕಳ್ಳ ಪರಾರಿ|24 ತಾಸಿನಲ್ಲೇ ಕಳ್ಳ ಅಂದರ್

Advertisement

ನಂತರ ಮಗು ಉಸಿರಾಡಲೂ ಕಷ್ಟಪಡುತ್ತಿರುವುದನ್ನು ಗಮನಿಸಿದ ಪೋಷಕರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಸ್ಕ್ಯಾನಿಂಗ್ ವೇಳೆ ಗುಂಡಿ ನುಂಗಿರುವುದು ಗಮನಕ್ಕೆ ಬಂದು ನಂತರ ವಿಷಯ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ. ಸತೀಶ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಕೊಳವೆ ಮೂಲಕ ಬಟನ್ ಹೊರ ತೆಗೆದು ಹಸುಳಿಯ ಜೀವ ಉಳಿಸಿದ್ದಾರೆ.

ಇದನ್ನೂ ಓದಿ:- ದಿನಭವಿಷ್ಯ|Astrology 16-08-2023

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement