ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು|ಮರವೇರಿ ಚಿತ್ರೀಕರಣ ಮಾಡಿದ ರೈತ.ವಿಡಿಯೋ ನೋಡಿ.

TextMaster 08 17 02.49.21 TextMaster 08 17 02.49.21

ಚಿಕ್ಕಮಗಳೂರು/ Chikkamagaluru : ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ( coffee estate)ಲಗ್ಗೆಯಿಡುವ ದೃಶ್ಯವನ್ನು ರೈತನೊಬ್ಬ (farmer )ಮರವೇರಿ ಚಿತ್ರೀಕರಣ ಮಾಡುದ ಘಟನೆ ಮೂಡಿಗೆರೆ ತಾಲೂಕಿನ ಮಲಸವರ ಗ್ರಾಮದಲ್ಲಿ ಇಂದು ನೆಡೆದಿದೆ.

ಕಾಡಾನೆಗಳಿಂದ( elephant) ಮನಸೋ ಇಚ್ಛೆ ಕಾಫಿತೋಟ‌ ಧ್ವಂಸ ಮಾಡಿವೆ.ಇದರ ವಿಡಿಯೋ ದೃಶ್ಯ ಇಲ್ಲಿದೆ ನೋಡಿ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement