TSS ಸಂಘಕ್ಕೆ ಆಡಳಿತಾಧಿಕಾರಿ ನೇಮಕದಲ್ಲಿ ಕರ್ತವ್ಯ ಲೋಪ| ಉಪ ನಿಬಂಧಕ ಅಮಾನತ್ತು.

Court revoked Srsi TSS board director's post Court revoked Srsi TSS board director's post

ಕಾರವಾರ :ಕರ್ತವ್ಯ ಲೋಪ ಹಿನ್ನೆಲೆಯಲ್ಲಿ
ಕಾರವಾರ ಸಹಕಾರಿ ಸಂಘದ ಉಪ ನಿಬಂಧಕ ಮಂಜುನಾಥ್ ಸಿಂಗ್ ನನ್ನು ಅಮಾನತ್ತು ಮಾಡಿ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಶಶೀಧರ್ ಆದೇಶ ಮಾಡಿದ್ದಾರೆ.

ಶಿರಸಿಯ TSS ಸಂಘಕ್ಕೆ ವಿಶೇಷ ಆಡಳಿರಾಧಿಕಾರಿ ನೇಮಕ ದಲ್ಲಿ ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಮಾನತ್ತು ಆದೇಶ ಮಾಡಲಾಗಿದ್ದು, ಟಿ.ಎಸ್.ಎಸ್ ಸಹಕಾರಿ ಸಂಘದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ದೋಷ ಎಂದು ಜಿಲ್ಲಾ ಕೇಂದ್ರ ಕಚೇರಿಯಲ್ಲಿರದೇ ಆದೇಶ ನೀಡುದ ಹಿನ್ನಲೆಯಲ್ಲಿ ಈ ಆದೇಶ ಮಾಡಲಾಗಿದೆ.

Advertisement

ಇದನ್ನೂ ಓದಿ:-TSS ಆಡಳಿತಾಧಿಕಾರಿ ನೇಮಕಕ್ಕೆ ತಡೆ- ಮತ್ತೆ ಗೊಂದಲದಲ್ಲಿ TSS?

ಆದೇಶ ಪ್ರತಿಯಲ್ಲಿ ಏನಿದೆ:-

1000731298
1000731297
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement