ಉತ್ತರ ಕನ್ನಡ ಕ್ಕೆ ಯಾರು ಸಂಸದರಾಗುತ್ತಾರೆ? ಪಕ್ಷದ ಲೆಕ್ಕಾಚಾರ ಏನು? ಮತದಾರರ ನಿರೀಕ್ಷೆ ಏನು ಹೇಳುತ್ತೆ?

Uttara Kannada Lok Sabha constituency Party calculation of election results Uttara Kannada Lok Sabha constituency Party calculation of election results

ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ( Uttara Kannada district Lok Sabha constituency) ಸಾಕಷ್ಟು ಕುತೂಹಲ ಮೂಡಿಸಿದೆ‌‌. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ( Vishweshwar Hegde Kageri) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್( Anjali nimbalkar) ಇಬ್ಬರೂ ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧೆ ಮಾಡಿದ್ದಾರೆ.

ಬಿಜೆಪಿ ಗೆ ಅನಂತಕುಮಾರ್ ಹೆಗಡೆ ಹಾಗೂ ಒಳ ಹೊಡೆತ ಹೆಚ್ಚಾಗಿದ್ದರೇ ಕಾಂಗ್ರೆಸ್ ಗೆ ಹೊಸ ಅಭ್ಯರ್ಥಿ ಜೊತೆ ಸಂಘಟನೆ ಮುಳುವಾಗಿದೆ. ಹೀಗಿದ್ದರೂ ಎರಡೂ ಪಕ್ಷದ ಅಭ್ಯರ್ಥಿಗಳು ಉತ್ತಮ ಸ್ಪರ್ಧೆ ನೀಡಿದ್ದು ಇದೀದ ಅವರ ಪಕ್ಷದ ನಾಯಕರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಹಾಗಿದ್ರೆ ಯಾವ ಪಕ್ಷದಲ್ಲಿ ಎಂಟು ವಿಧಾನಸಭಾ ಕ್ಷೇತ್ರದ ಬಗ್ಗೆ ಏನು ಲೆಕ್ಕಾಚಾರ ಇಲ್ಲಿದೆ ಮಾಹಿತಿ.

Advertisement

ಬಿಜೆಪಿ ಪಕ್ಷದ ಲೆಕ್ಕಾಚಾರ:-

ವಿಧಾನಸಭಾ ಕ್ಷೇತ್ರ.-8

ಕ್ಷೇತ್ರಗಳು ಕ್ಷೇತ್ರದ ಮತದಾನ. ಲೀಡ್

ಕಾರವಾರ – 1,65,599. 23,759

ಕುಮಟಾ- 1,47,307. 27,387

ಭಟ್ಕಳ- 1,73,071. . 16,700

ಶಿರಸಿ- 1,64,905. 30,600

ಹಳಿಯಾಳ- 1,40,971. 27,600

ಯಲ್ಲಾಪುರ- 1,49,337. 18,773

ಕಿತ್ತೂರು- 1,52,772 . 30055

ಖಾನಾಪುರ- 162,065. 43,328

ಕ್ಷೇತ್ರದ ಒಟ್ಟು ಮತದಾನ- 1256027

ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ:

ಗೆಲುವಿನ ಅಂತರ – 85 ,000

ವಿಧಾನಸಭಾ ಕ್ಷೇತ್ರ. -ಮತದಾನ -ಲೀಡ್

ಕಾರವಾರ – 1,65,599. 5,000

ಕುಮಟಾ- 1,47,307. 3000

ಭಟ್ಕಳ- 1,73,071. 20,000

ಶಿರಸಿ- 1,64,905. 10,000

ಹಳಿಯಾಳ- 1,40,971. 10,000

ಯಲ್ಲಾಪುರ- 1,49,337. 12,000

ಕಿತ್ತೂರು- 1,52,772. 15,000

ಖಾನಾಪುರ- 162,065. 10 ,000

ಕ್ಷೇತ್ರದ ಒಟ್ಟು ಮತದಾನ- 1256027

ಮತದಾರರ ಸರ್ವೆ ಲೆಕ್ಕಾಚಾರ :-

ವಿಧಾನಸಭೆ ಕ್ಷೇತ್ರವಾರು ಲೆಕ್ಕ

ಕ್ಷೇತ್ರಗಳು- ಕ್ಷೇತ್ರದ ಮತದಾನ. -ಲೀಡ್

ಕಾರವಾರ – 1,65,599. -15,000

ಕುಮಟಾ- 1,47,307. 20,000

ಭಟ್ಕಳ- 1,73,071. 8,000

ಶಿರಸಿ- 1,64,905. 30,000

ಹಳಿಯಾಳ- 1,40,971. 15,000

ಯಲ್ಲಾಪುರ- 1,49,337. 10,000

ಕಿತ್ತೂರು- 1,52,772 . 25,000

ಖಾನಾಪುರ- 162,065 40,000

ಕ್ಷೇತ್ರದ ಒಟ್ಟು ಮತದಾನ- 1256027

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 1,63,000ಕ್ಕೂ ಹೆಚ್ಚು ಅಂತರದಲ್ಲಿ ಗೆಲವು ಕಾಣುವ ನಿರೀಕ್ಷೆ ಇದೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement