ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ( Uttara Kannada district Lok Sabha constituency) ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ( Vishweshwar Hegde Kageri) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್( Anjali nimbalkar) ಇಬ್ಬರೂ ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧೆ ಮಾಡಿದ್ದಾರೆ.
ಬಿಜೆಪಿ ಗೆ ಅನಂತಕುಮಾರ್ ಹೆಗಡೆ ಹಾಗೂ ಒಳ ಹೊಡೆತ ಹೆಚ್ಚಾಗಿದ್ದರೇ ಕಾಂಗ್ರೆಸ್ ಗೆ ಹೊಸ ಅಭ್ಯರ್ಥಿ ಜೊತೆ ಸಂಘಟನೆ ಮುಳುವಾಗಿದೆ. ಹೀಗಿದ್ದರೂ ಎರಡೂ ಪಕ್ಷದ ಅಭ್ಯರ್ಥಿಗಳು ಉತ್ತಮ ಸ್ಪರ್ಧೆ ನೀಡಿದ್ದು ಇದೀದ ಅವರ ಪಕ್ಷದ ನಾಯಕರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಹಾಗಿದ್ರೆ ಯಾವ ಪಕ್ಷದಲ್ಲಿ ಎಂಟು ವಿಧಾನಸಭಾ ಕ್ಷೇತ್ರದ ಬಗ್ಗೆ ಏನು ಲೆಕ್ಕಾಚಾರ ಇಲ್ಲಿದೆ ಮಾಹಿತಿ.
ಬಿಜೆಪಿ ಪಕ್ಷದ ಲೆಕ್ಕಾಚಾರ:-
ವಿಧಾನಸಭಾ ಕ್ಷೇತ್ರ.-8
ಬಿಜೆಪಿ ಗೆಲುವಿನ ಅಂತರ – 218202 ಲೀಡ್ ನಲ್ಲಿ ಗೆಲುವು.
ಕ್ಷೇತ್ರಗಳು ಕ್ಷೇತ್ರದ ಮತದಾನ. ಲೀಡ್
ಕಾರವಾರ – 1,65,599. 23,759
ಕುಮಟಾ- 1,47,307. 27,387
ಭಟ್ಕಳ- 1,73,071. . 16,700
ಶಿರಸಿ- 1,64,905. 30,600
ಹಳಿಯಾಳ- 1,40,971. 27,600
ಯಲ್ಲಾಪುರ- 1,49,337. 18,773
ಕಿತ್ತೂರು- 1,52,772 . 30055
ಖಾನಾಪುರ- 162,065. 43,328
ಕ್ಷೇತ್ರದ ಒಟ್ಟು ಮತದಾನ- 1256027
ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ:
ಗೆಲುವಿನ ಅಂತರ – 85 ,000
ವಿಧಾನಸಭಾ ಕ್ಷೇತ್ರ. -ಮತದಾನ -ಲೀಡ್
ಕಾರವಾರ – 1,65,599. 5,000
ಕುಮಟಾ- 1,47,307. 3000
ಭಟ್ಕಳ- 1,73,071. 20,000
ಶಿರಸಿ- 1,64,905. 10,000
ಹಳಿಯಾಳ- 1,40,971. 10,000
ಯಲ್ಲಾಪುರ- 1,49,337. 12,000
ಕಿತ್ತೂರು- 1,52,772. 15,000
ಖಾನಾಪುರ- 162,065. 10 ,000
ಕ್ಷೇತ್ರದ ಒಟ್ಟು ಮತದಾನ- 1256027
ಮತದಾರರ ಸರ್ವೆ ಲೆಕ್ಕಾಚಾರ :-
ಮತದಾರರ ಸರ್ವೆ ಪ್ರಕಾರ 1,63,000ಕ್ಕೂ ಹೆಚ್ಚು ಅಂತರದಲ್ಲಿ ಬಿಜೆಪಿ ಗೆಲವು ಕಾಣಲಿದೆ.
ವಿಧಾನಸಭೆ ಕ್ಷೇತ್ರವಾರು ಲೆಕ್ಕ
ಕ್ಷೇತ್ರಗಳು- ಕ್ಷೇತ್ರದ ಮತದಾನ. -ಲೀಡ್
ಕಾರವಾರ – 1,65,599. -15,000
ಕುಮಟಾ- 1,47,307. 20,000
ಭಟ್ಕಳ- 1,73,071. 8,000
ಶಿರಸಿ- 1,64,905. 30,000
ಹಳಿಯಾಳ- 1,40,971. 15,000
ಯಲ್ಲಾಪುರ- 1,49,337. 10,000
ಕಿತ್ತೂರು- 1,52,772 . 25,000
ಖಾನಾಪುರ- 162,065 40,000
ಕ್ಷೇತ್ರದ ಒಟ್ಟು ಮತದಾನ- 1256027
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 1,63,000ಕ್ಕೂ ಹೆಚ್ಚು ಅಂತರದಲ್ಲಿ ಗೆಲವು ಕಾಣುವ ನಿರೀಕ್ಷೆ ಇದೆ






