Daily Astrology| ದಿನಭವಿಷ್ಯ 03 actober 2024

ಮೇಷ ರಾಶಿ: ಕುಟುಂಬ ಸಹಕಾರ, ಯತ್ನ ಕಾರ್ಯ ವೃದ್ಧಿ, ಸ್ಥಿರಾಸ್ತಿಯಿಂದ ಅನುಕೂಲ, ಮಾನಸಿಕ ಚಂಚಲತೆ, ಹಣದ ಕರ್ಚು, ಆರೋಗ್ಯದಲ್ಲಿ ಸುಧಾರಣೆ,ಮಧ್ಯಮ ಫಲ.
Astrology photo Astrology photo

Daily Astrology| ದಿನಭವಿಷ್ಯ 03 actober 202

ಪಂಚಾಂಗ (panchanga)
ರಾಹುಕಾಲ- 01:41 ರಿಂದ 03:11
ಗುಳಿಕಕಾಲ: 09:11 ರಿಂದ 10:41
ಯಮಗಂಡಕಾಲ: 06:12 ರಿಂದ 07:41
ವಾರ: ಗುರುವಾರ, ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ,

ದಿನ ಭವಿಷ್ಯದ (daily horoscope)

ಮೇಷ ರಾಶಿ: ಕುಟುಂಬ ಸಹಕಾರ, ಯತ್ನ ಕಾರ್ಯ ವೃದ್ಧಿ, ಸ್ಥಿರಾಸ್ತಿಯಿಂದ ಅನುಕೂಲ, ಮಾನಸಿಕ ಚಂಚಲತೆ, ಹಣದ ಕರ್ಚು, ಆರೋಗ್ಯದಲ್ಲಿ ಸುಧಾರಣೆ,ಮಧ್ಯಮ ಫಲ.

ವೃಷಭ ರಾಶಿ: ಆರೋಗ್ಯ (Health) ಮಧ್ಯಮ,ಯತ್ನ ಕಾರ್ಯ ವಿಘ್ನ, ಆರ್ಥಿಕ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಹೊಸ ಕಾರ್ಯದಲ್ಲಿ ಯಶಸ್ಸು.

Advertisement

ಮಿಥುನ ರಾಶಿ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಶತ್ರು ಕಾಟ, ಆರ್ಥಿಕ ಮುಗ್ಗಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅವಮಾನ ಅಪವಾದ ದಿಂದ ತೊಂದರೆ,ಮಿಶ್ರ ಫಲ.

ಇದನ್ನೂ ಓದಿ:-Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಕಟಕ ರಾಶಿ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ವ್ಯವಹಾರದಲ್ಲಿ ಯಶಸ್ಸು, ಸಂಗಾತಿಯಿಂದ ಲಾಭ
ಪಾಲದಾರಿಕೆಯಲ್ಲಿ ಅನುಕೂಲ,ಶುಭ ಫಲ.

ಸಿಂಹ ರಾಶಿ: ವ್ಯಾಪಾರದಲ್ಲಿ ನಷ್ಟ, ಆದಾಯಕ್ಕಿಂತ ಹೆಚ್ಚು ಖರ್ಚು, ವಿದ್ಯಾಭ್ಯಾಸದಲ್ಲಿ ಅನಾನುಕೂಲ, ಅನಾರೋಗ್ಯ ಸಮಸ್ಯೆ ಕಾಡುವುದು.

ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ವಿಘ್ನ, ಪ್ರಯಾಣದಲ್ಲಿ ಅನಾನುಕೂಲ, ಉದ್ಯೋಗ ನಷ್ಟ
ಮಕ್ಕಳೊಂದಿಗೆ ಮನಸ್ತಾಪ,ದೇಹಾಯಾಸ ,ಹಣದ ಕರ್ಚು, ಮಿಶ್ರ ಫಲ.

ತುಲಾ ರಾಶಿ: ಉತ್ತಮ ಅವಕಾಶ ಮತ್ತು ಲಾಭ, ಸ್ಥಿರಾಸ್ತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ ದೂರ ಪ್ರಯಾಣದಲ್ಲಿ ಅನುಕೂಲ.

ವೃಶ್ಚಿಕ ರಾಶಿ: ಪ್ರಯಾಣದಲ್ಲಿ ಅಡೆತಡೆ, ಚಿನ್ನ ಬೆಳ್ಳಿ (gold silver business )ವ್ಯಾಪಾರಿಗಳಿಗೆ ಲಾಭ ಬಂಧುಗಳಿಂದ ಲಾಭ, ಅಧಿಕಾರಿಗಳಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಯಶಸ್ಸು.

ಧನಸ್ಸು ರಾಶಿ: ಉದ್ಯೋಗದಲ್ಲಿ ಒತ್ತಡ, ಮಾಟ ಮಂತ್ರ ತಂತ್ರದ ಆತಂಕ, ಕೌಟುಂಬಿಕ ಕಲಹ, ಆರ್ಥಿಕವಾಗಿ ಚೇತರಿಕೆ.

ಇದನ್ನೂ ಓದಿ:-Uttra kannda|ಮೂಡಾ ಹಗರಣ ಮುಖ್ಯಮಂತ್ರಿ ಅರ್ಜಿ ವಜಾ- ಶಾಸಕರು ಸಚಿವರು ಹೇಳಿದ್ದೇನು?

ಕುಂಭ ರಾಶಿ: ವ್ಯವಹಾರದಲ್ಲಿ ಪ್ರಗತಿಯಲ್ಲಿ ಕುಂಠಿತ, ಮಕ್ಕಳಿಂದ ನಷ್ಟ, ಆತ್ಮೀಯರಿಂದ ಅಂತರ
ಸಾಲದ ಭಾದೆ, ಶತ್ರು ಕಾಟ.

ಮೀನ ರಾಶಿ: ಆರೋಗ್ಯ (healtha) ವೃದ್ಧಿ ಉದ್ಯೋಗ ಲಾಭ, ತಂದೆಯಿಂದ ಸಹಕಾರ, ಭೂವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ,ಶುಭ ಫಲ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement