Joida| ಕಾಡುಕೋಣ ನೋಡಿ ಓಟ ಕಿತ್ತ ಹುಲಿ,ಹುಲಿಮರಿ |ವಿಡಿಯೋ ನೋಡಿ

Joida news:-rare wildlife moment was captured at Kali Tiger Reserve in Joida, Uttara Kannada, as a tigress with her cub fled after encountering a wild bison.
Tigress with her cub retreats after encountering a wild bison at Kali Tiger Reserve in Joida, Uttara Kannada, captured during a jungle safari. Tigress with her cub retreats after encountering a wild bison at Kali Tiger Reserve in Joida, Uttara Kannada, captured during a jungle safari.
rare wildlife moment was captured at Kali Tiger Reserve in Joida, Uttara Kannada, as a tigress with her cub fled after encountering a wild bison.

Joida| ಕಾಡುಕೋಣ ನೋಡಿ ಓಟ ಕಿತ್ತ ಹುಲಿ,ಹುಲಿಮರಿ |ವಿಡಿಯೋ ನೋಡಿ.

ವರದಿ:- ಸಾಗರ್.

Joida news (16 December 2025):- ಕಾಡು ಕೋಣ ನೋಟ ಕ್ಕೆ ಬೆದರಿದ ಹುಲಿ  ಮರಿಯೊಂದಿಗೆ ಭೇಟೆ ಬಿಟ್ಟು ಓಡಿಹೋದು ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

Joida news| ಕಾಡಿನಿಂದ ನಾಡಿಗೆ ಬಂದ ಆನೆ ಹಲವು ಕಡೆ ಬೆಳೆ ನಾಶ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಕುಳಗಿಯಲ್ಲಿ ನ ಕಾಳಿ ಹುಲಿ ರಕ್ಷಿತ ಪ್ರದೇಶದಲ್ಲಿ ತಾಯಿ ಹುಲಿ ತನ್ನ ಭೇಟೆ ಅರಸಿ ಹೋಗುತ್ತಿರುವಾಗ ಕಾಡುಕೋಣ ಎದುರಾಗಿದೆ.

ಇನ್ನೇನು ಹಿಡಿಯಲು ಸಜ್ಜಾದಾಗ ಕಾಡುಕೋಣ ಬುಸುಗುಟ್ಟಿ ನೋಡಿದ್ದು ಮರಿ ಸಮೇತ ಕಾಲ್ಕಿತ್ತಿದೆ. ಈದೃಶ್ಯ  ಜಂಗಲ್ ಸಫರಿಗೆ ಬಂದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ .

ಇತ್ತೀಚೆಗೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು ,ತಮ್ಮ ಮರಿಗಳೊಂದಿಗೆ ಆಗಾಗ ಜನರಿಗೆ ದರ್ಶನ ನೀಡುತ್ತಿವೆ.

ವಿಡಿಯೋ ಇಲ್ಲಿದೆ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement