Karwar |ಸಚಿವ ಸಂಪುಟ ವಿಸ್ತರಣೆಗೆ ಯಾವಾಗ ಮುಹೂರ್ತ ಬರುತ್ತೋ ಗೊತ್ತಿಲ್ಲ-ಆರ್.ವಿ ದೇಶಪಾಂಡೆ

Karwar news:-Karwar: Cabinet expansion timing is uncertain, says RV Deshpande. He states aspirations are natural and Congress has no internal factionalism.
RV Deshpande speaking to media in Karwar about Karnataka cabinet expansion RV Deshpande speaking to media in Karwar about Karnataka cabinet expansion
TV deshpande

Karwar |ಸಚಿವ ಸಂಪುಟ ವಿಸ್ತರಣೆಗೆ ಯಾವಾಗ ಮುಹೂರ್ತ ಬರುತ್ತೋ ಗೊತ್ತಿಲ್ಲ-ಆರ್.ವಿ ದೇಶಪಾಂಡೆ

 

Karwar news  :-  ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿ.ಎಂ ನಾಲ್ಕೈದು ತಿಂಗಳಿಂದ ಹೇಳುತಿದ್ದಾರೆ,ಯಾವಾಗ ಮುಹೂರ್ತ ಬರುತ್ತದೆ ಎಂಬುದನ್ನ ನೋಡಬೇಕು ಎಂದು ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

Advertisement

Karwar|ಸಿಲೆಂಡರ್ ಸ್ಪೋಟ-ಲಕ್ಷಾಂತರ ರುಪಾಯಿ ಹಾನಿ

ಶುಕ್ರವಾರ ಕಾರವಾರದಲ್ಲಿ(karwar) ಮಾತನಾಡಿದ ಅವರು ಆಕಾಂಕ್ಷೆ ಇಟ್ಟುಕೊಳ್ಳುವುದರಲ್ಲಿ ಏನು ತಪ್ಪಿಲ್ಲ,ಪಕ್ಷ ಮುಖ್ಯ ಒಬ್ಬ ಕಾರ್ಯಕರ್ತ ನಾನು ಶಾಸಕ ಆಗಬೇಕು,ಅಧ್ಯಕ್ಷ ಆಗಬೇಕು ಎಂದು ಆಕಾಂಕ್ಷೆ ಪಟ್ಟರೇ ಏನು ತಪ್ಪು ?ಗುರಿ ಇಟ್ಟರೇ ಸಾಧನೆ ಮಾಡಲು ಸಾಧ್ಯಯಾವುದೂ ಗುರಿ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.ನಂತರ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಅವರು ಕಾಂಗ್ರೇಸ್ ನಲ್ಲಿ ಬಣ ಇಲ್ಲ ,ಇಬ್ಬರೂ ಸ್ಪಷ್ಟವಾಗಿ ಹೇಳಿದ್ದಾರೆ ಹೈಕಮಾಂಡ್ ಏನು ಹೇಳುತ್ತೆ ಅದನ್ನ ಕೇಳುತ್ತೇವೆ ಎಂದು,ಸಿಎಂ ಕೂಡ ಹೈಕಮಾಂಡ್ ಮಾತಿಗೆ ಬದ್ದ ಎಂದಿದ್ದಾರೆ,ಅನಾವಷ್ಯಕ ಚರ್ಚೆಗೆ ಅವಕಾಶ ಇಲ್ಲ,ಚರ್ಚೆ ಯಾರೂ ಮಾಡಬಾರದು ಎಂದ ಆರ್.ವಿ ದೇಶಪಾಂಡೆ ಹೇಳಿದರು.

RV Deshpande speaking to media in Karwar about Karnataka cabinet expansion
RV deshpande

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement