Karwar|ಸಿಲೆಂಡರ್ ಸ್ಪೋಟ-ಲಕ್ಷಾಂತರ ರುಪಾಯಿ ಹಾನಿ

Karwar news:-Karwar’s Brahmakatta Waglewada witnessed a cylinder blast after safety valve failure, causing fire and nearly ₹1 lakh property damage. No casualties reported.
karwar 4 karwar 4

Karwar|ಸಿಲೆಂಡರ್ ಸ್ಪೋಟ-ಲಕ್ಷಾಂತರ ರುಪಾಯಿ ಹಾನಿ.

Karwar news : ಸಿಲಿಂಡರ್ ಸ್ಪೋಟಗೊಂಡು  ಮನೆಯ ಸಾಮಗ್ರಿಗಳು ಸುಟ್ಟ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಬ್ರಹ್ಮಕಟ್ಟಾ ವಾಗ್ಳೇವಾಡದಲ್ಲಿ ನಡೆದಿದೆ.

Karwar| ಕರಾವಳಿ ಉತ್ಸವದಲ್ಲಿ ಪರೋಕ್ಷವಾಗಿ ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ಲತಾ ದಯಾನಂದ ನಾಯ್ಕ ಅವರಿಗೆ ಸೇರಿದ ಮನೆಯಲ್ಲಿ ಅಡುಗೆ ಸಿಲಿಂಡರ್ ಮೇಲಿನ ಸೇಫ್ಟಿ ವಾಲ್ ತೆರೆದು ಕಿತ್ತು ಮೇಲೆ ಹಾರಿದೆ. ಇದರಿಂದ ಗ್ಯಾಸ್ ಹೊರ ಬಂದು ಬೆಂಕಿ ಹೊತ್ತಿಕೊಂಡಿದೆ. ಹಂಚಿನ ಮನೆಯಾಗಿದ್ದು, ಮೇಲ್ಛಾವಣಿ ಕಿತ್ತು ಹೋಗಿದೆ.

Advertisement

Gas cylinder explosion damaged a tiled house at Brahmakatta Waglewada in Karwar, Uttara Kannada; fire brigade dousing flames after fire accident.
Gas cylinder ಸ್ಟೋಟದಿಂದ ಮನೆ ಛಾವಣಿ ಹಾರಿಹೋಗಿರುವುದು.

ಭಾರಿ ಸದ್ದು ಕೇಳಿ ಮನೆಯಲ್ಲಿದ್ದ ವೃದ್ಧೆಯೋರ್ವರು ಹೊರಗೆ ಓಡಿ ಬಂದರು. ಇತರ‍್ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ಅಂದಾಜು ಒಂದು ಲಕ್ಷಮೌಲ್ಯದ ವಸ್ತುಗಳುಹಾನಿಯಾಗಿದ್ದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.ನಗರ ಠಾಣಾ ಪ್ಯಾಪ್ತಿಯಲ್ಲಿ ಪ್ರಕರಣ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement