Joida | ಅಡಿಕೆ ತೋಟದಲ್ಲಿ ಆನೆ ದಾಂಧಲೆ ರೈತರಲ್ಲಿ ಆತಂಕ

Joida news:-Uttara Kannada ಜಿಲ್ಲೆಯ Joida ತಾಲೂಕಿನ ನಗರಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಭಾರೀ ಹಾನಿ ಉಂಟಾಗಿದೆ. ಸತತ ಆನೆ ದಾಳಿಯಿಂದ ರೈತರು ಆತಂಕಗೊಂಡಿದ್ದು ಅರಣ್ಯ ಇಲಾಖೆಯಿಂದ ತಕ್ಷಣ ಕ್ರಮಕ್ಕೆ ಆಗ್ರಹ.
Wild elephant damaging arecanut trees in a plantation at Joida taluk of Uttara Kannada district Wild elephant damaging arecanut trees in a plantation at Joida taluk of Uttara Kannada district
ತೋಟದಲ್ಲಿ ನಿಂತಿರುವ ಆನೆ

Joida | ಅಡಿಕೆ ತೋಟದಲ್ಲಿ ಆನೆ ದಾಂಧಲೆ ರೈತರಲ್ಲಿ ಆತಂಕ.

ವರದಿ:-ಗಿರೀಶ್.

Joida news :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida)ತಾಲೂಕಿನ ನಗರಿ ಗ್ರಾಮದಲ್ಲಿರುವ ಆರ್.ಆರ್. ಭಟ್ಟ ಎಂಬುವವರ ಅಡಿಕೆ ತೋಟದಲ್ಲಿ ಕಾಡಾನೆಯೊಂದು ದಾಳಿಯಿಟ್ಟು ಅಡಿಕೆ ಮರಗಳನ್ನು ನಾಶ ಮಾಡಿದೆ.

Advertisement

Joida| ಕಾಡುಕೋಣ ನೋಡಿ ಓಟ ಕಿತ್ತ ಹುಲಿ,ಹುಲಿಮರಿ |ವಿಡಿಯೋ ನೋಡಿ

ಸ್ಥಳೀಯರು ಟಾರ್ಚ್ ಲೈಟ್ ಹಾಕಿ ಕೂಗಿ ಆನೆಯನ್ನು ಓಡಿಸಲು ಪ್ರಯತ್ನಿಸಿದರೂ, ಯಾವುದೇ ಸ್ಪಂದನೆ ನೀಡದೇ ಆನೆ ಅಡಿಕೆ ಮರಗಳನ್ನು ಮುರಿದು ತಿನ್ನುತಿದ್ದು ಹಾವಳಿ ಎಬ್ಬಿಸಿದೆ.

Wild elephant damaging arecanut trees in a plantation at Joida taluk of Uttara Kannada district
ತೋಟದಲ್ಲಿ ನಿಂತಿರುವ ಆನೆ

ಕಳೆದ 4 ದಿನದ ಹಿಂದೆ ಇದೇ ಆನೆ ಪೊಟೋಲಿ ಭಾಗದ ತೋಟಗಳಲ್ಲಿ ಅಡಿಕೆ ಬೆಳೆ ಹಾಳುಮಾಡಿ ಅಪಾರ ನಷ್ಟ ಉಂಟುಮಾಡಿತ್ತು. ಸತತ ಆನೆ ದಾಳಿಯಿಂದ ರೈತರು ಆತಂಕಗೊಂಡಿದ್ದಾರೆ.

Karnataka| ಭೂಕುಸಿತ ಭೀತಿ 163 ಅಪಾಯ ಪ್ರದೇಶ ಗುರುತು,ಅನಾಹುತ ತಡೆಗೆ 66 ಕೋಟಿ ಬಿಡುಗಡೆ

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆಯನ್ನು ಬೇರೆಡೆ ಓಡಿಸುವಂತೆ ಆಗ್ರಹಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement