Yallapur | ಹೆದ್ದಾರಿಯಲ್ಲಿ ಸಿಲೆಂಡರ್ ಸ್ಪೋಟ ಲಾರಿ ಬೆಂಕಿಗಾಹುತಿ

Yallapur news:- A lorry was gutted by fire after a gas cylinder explosion on the Hubballi–Ankola highway near Arati Bail in Yallapur taluk, Uttara Kannada.
Fire brigade extinguishing a lorry fire caused by a gas cylinder blast on the Hubballi–Ankola highway near Yallapur in Uttara Kannada Fire brigade extinguishing a lorry fire caused by a gas cylinder blast on the Hubballi–Ankola highway near Yallapur in Uttara Kannada
ಸಿಲೆಂಡರ್ ಸ್ಟೋಟಿಸಿದ ದೃಶ್ಯ

Yallapur | ಹೆದ್ದಾರಿಯಲ್ಲಿ ಸಿಲೆಂಡರ್ ಸ್ಪೋಟ ಲಾರಿ ಬೆಂಕಿಗಾಹುತಿ.

Yallapur news 02 January 2026:- ಲಾರಿಯಲ್ಲಿದ್ದ ಸಿಲೆಂಡರ್ ಸ್ಟೋಟಗೊಂಡುಹೊತ್ತಿ ಉರಿದು ಲಾರಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಆರತಿ ಬೈಲ್ ನ ಹುಬ್ಬಳ್ಳಿ-ಅಂಕೋಲ ಹೆದ್ದಾರಿಯಲ್ಲಿ ನಡೆದಿದೆ.

Yallapur|ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ ಹೆದ್ದಾರಿಯಲ್ಲಿ ಪಲ್ಟಿ|ಚಾಲಕ ಪಾರು

ಹೆದ್ದಾರಿ ರಸ್ತೆಯ ಬಾರ್ಡರ್ ಹಾಕಲು ಪೈಂಟ್ ಗಳನ್ನು ಬಾಯ್ಲರ್ ಸಮೇತ ಹೊತ್ತು ತಂದಿದ್ದ ಲಾರಿ ಇದಾಗಿದ್ದು ಲಾರಿಯಲ್ಲಿ ಇದ್ದ ಬಾಯ್ಲರ್ ಹೀಟ್ ಆಗಿ  ಭಾರತ್ ಗ್ಯಾಸ್ ಸಿಲೆಂಡರ್ ಗೆ ಹೊತ್ತಿಕೊಂಡು ಈ ಸ್ಟೋಟ  ಸಂಭವಿಸಿದೆ.

Advertisement

Fire brigade extinguishing a lorry fire caused by a gas cylinder blast on the Hubballi–Ankola highway near Yallapur in Uttara Kannada
ಸಿಲೆಂಡರ್ ಸ್ಟೋಟಿಸಿದ ದೃಶ್ಯ

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಲಾರಿ ಚಾಲಕ ,ಸಹಚರರು ಪಾರಾಗಿದ್ದು ,ಅಗ್ನಿಶಾಮಕ ದಳ  ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement