Kumta| ಮಾಸೂರಿನಲ್ಲಿ ದೊಣ್ಣೆಯಿಂದ ರೌಡಿಯಿಂದ ಹಲ್ಲೆ| ನಡುರಸ್ತೆಯಲ್ಲೆ ಪ್ರಜ್ಞೆ ತಪ್ಪಿದ ವ್ಯಕ್ತಿ ವಿಡಿಯೋ ವೈರಲ್ 

Kumta news:-Kumta Masoor assault case: A rowdy attacked Balachandra Patagar with a stick in public. Victim collapsed
Kumta Masoor rowdy assault victim collapses after stick attack Kumta Masoor rowdy assault victim collapses after stick attack
Kumta Masoor rowdy assault victim collapses after stick attack

Kumta| ಮಾಸೂರಿನಲ್ಲಿ ದೊಣ್ಣೆಯಿಂದ ರೌಡಿಯಿಂದ ಹಲ್ಲೆ| ನಡುರಸ್ತೆಯಲ್ಲೆ ಪ್ರಜ್ಞೆ ತಪ್ಪಿದ ವ್ಯಕ್ತಿ ವಿಡಿಯೋ ವೈರಲ್ .

Kumta news(ಜನವರಿ.20)  :- ಪುಡಿ ರೌಡಿಯೊಬ್ಬ ಉತ್ತರ ಕನ್ನಡ ಜಿಲ್ಲೆಯ ಕುಮಾಟಾದ (kumta)ಮಾಸೂರಿನಲ್ಲಿ ದೊಣ್ಣೆ ಹಿಡಿದು ಹಲ್ಲೆ ನಡೆಸಿ ರಂಪಾಟ ಮಾಡಿ ಜನರಿಗೆ ಭಯ ಹುಟ್ಟಿಸಿದ ಘಟನೆ ನಡೆದಿದೆ.

Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು

ಮಹೇಶ್ ಹೊನ್ನಪ್ಪ ಪಟಗಾರ್ ಹಲ್ಲೆ ಮಾಡಿದ ಪುಡಿ ರೌಡಿಯಾಗಿದ್ದು ,ಬಾಲಚಂದ್ರ ಕುಪ್ಪಯ್ಯ ಪಟಗಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.

Advertisement

ಗ್ರಾಮದ ಅಂಗಡಿಯೊಂದರ ಬಳಿ ನಿಂತಿದ್ದ ಬಾಲಚಂದ್ರ ಹೊನ್ನಪ್ಪರಿಗೆ ಮಹೇಶ್ ಪಟಗಾರ್ ಕ್ಷುಲ್ಲಕ ಕಾರಣಕ್ಕೆ ನುಡು ರಸ್ತೆಯಲ್ಲಿ ದೊಣ್ಣೆ ಹಿಡಿದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಆತನಿಗೆ ದೊಣ್ಣೆಯಲ್ಲಿ ಬೇಕಾಬಿಟ್ಟಿ ಥಳಿಸಿದ್ದು ದೊಣ್ಣೆಯಿಂದ ತಲೆ ಹಾಗೂ ಕಿವಿಯ ಭಾಗಕ್ಕೆ ಘಾಸಿಯಾಗುವಂತೆ ಹೊಡೆದಿದ್ದು ಬಾಲಚಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಸ್ಥಳೀಯರು ಬಾಲಚಂದ್ರನನ್ನು ತಕ್ಷಣ ಆಸ್ಪತ್ರೆಗೆಕರೆದೊಯ್ದಿದ್ದು .ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಘಟನೆ ಜನವರಿ ಹತ್ತರಂದು ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಇನ್ನೂ ಇಬ್ಬರೂ ಮದ್ಯ ವ್ಯಸನಿಗಳು ಹಾಗೂ ಒಂದೇ ಊರಿನವರು ಎಂದು ತಿಳಿದುಬಂದಿದೆ.

ಈ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಆತನನ್ನು ವಿಚಾರಣೆ ಸಹ ಮಾಡದೇ ಇರುವುದು ಸ್ಥಳೀಯ ಜನರಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ನೋಡಲು ಫೇಸ್ ಬುಕ್ ಲಿಂಕ್ ಗೆ ಕ್ಲಿಕ್ ಮಾಡಿ.

https://www.facebook.com/share/r/1KaUz63nFp/

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement