Siddapur|ವಸಂತ್ ನಾಯ್ಕ ಹತ್ಯೆ ಪ್ರಕರಣ-ಮತ್ತೋರ್ವ ಆರೋಪಿ ಪೊಲೀಸರಿಗೆ ಸೆರೆಂಡರ್

Siddapur Vasanth Naik murder case, another accused has surrendered before police as investigations continue by Shivamogga and Uttara Kannada authorities following multiple arrests.
file 00000000639c7208846134b27cfa6fb1 file 00000000639c7208846134b27cfa6fb1

Siddapur|ವಸಂತ್ ನಾಯ್ಕ ಹತ್ಯೆ ಪ್ರಕರಣ-ಮತ್ತೋರ್ವ ಆರೋಪಿ ಪೊಲೀಸರಿಗೆ ಸೆರೆಂಡರ್.

ಕಾರವಾರ :- ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಪ್ರಕರಣ ಬೆನ್ನಲ್ಲೇ ಸುಚಿತ್ರಾಗಾಗಿ ಮಹಿಳೆಯೊಬ್ಬರಿಗೆ ಮಾತನಾಡಿದ್ದು ಎನ್ನಲಾದ  ಆಡಿಯೋ ಮೆಸೇಜ್ ಮಾಡಿದ ಆಡಿಯೋ ವೈರಲ್ ಆಗಿದೆ.ಇದೀಗ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಶಿವಮೊಗ್ಗ (shivamogga) ಪೊಲೀಸರು ಕಮಲಾಕರ್ ಭಟ್ ಹಾಗೂ ಸುಚಿತ್ರಾಗೆ ಆಪ್ತನಾಗಿರುವ ಹಾಗೂ ಸಿದ್ದಾಪುರದ (siddapur)ಅವರಗುಪ್ಪಗೆ ಯುವಕರನ್ನು ಕಳುಹಿಸಿಕೊಟ್ಟ ವಿನಯ್ ಎಂಬಾತ ಪೊಲೀಸರಿಗೆ ಸೆರೆಂಡರ್ ಆಗಿದ್ದಾನೆ.

Jothishi case| ಸುಚಿತ್ರಾ ಹಿಂದಿನ ನೋವಿನ ಇನ್ ಸೈಡ್ ಸ್ಟೋರಿ|ಸಿದ್ದಾಪುರ ಪೊಲೀಸರಿಗೆ ತಲೆದಂಡ?

ಫೆ. 2 ರಂದು ಅವರಗುಪ್ಪ ಗ್ರಾಮದಲ್ಲಿ ಸುಚಿತ್ರಾ ಗ್ಯಾಂಗ್ ವಸಂತ್ ನಾಯ್ಕನನ್ನು ಚಾಕು ಇರಿದು ಹತ್ಯೆ ಮಾಡಲಾಗುತ್ತು. ಇದಲ್ಲದೇ ಈ ಘಟನೆಯಲ್ಲಿ ವಸಂತ್ ನಾಯ್ಕ ಸ್ನೇಹಿತ ಕುಮಾರ್ ಹಾಗೂ ಸುಚಿತ್ರಾ ಪತಿ ಮಹೇಶ್ ನಾಯ್ಕಗೆ ಕೂಡ ಚಾಕು ಇರಿತವಾಗಿತ್ತು.

Advertisement

ಇನ್ನು ಈ ಘಟನೆಗೆ ಕಾರಣವಾದ ಮೂವರು ಯುವಕರನ್ನ ವಿನಯ್ ಕಮಲಾಕರ್ ಭಟ್ ಕಾರಿನಲ್ಲಿ ಸಿದ್ದಾಪುರಕ್ಕೆ ಕಳುಹಿಸಿಕೊಟ್ಟಿದ್ದನು.ಈ ಪ್ರಕರಣ ಸಂಬಂಧ ಒಟ್ಟು ಎಂಟು ಜನರ ಬಂಧನವಾಗಿದ್ದು ಶಿವಮೊಗ್ಗ ಹಾಗೂ ಉತ್ತರ ಕನ್ನಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement