Karwar| ಚಲಿಸುತಿದ್ದ ಕಾರಿನಲ್ಲಿ ಷಾರ್ಟ ಸೆರ್ಕ್ಯೂಟ್ ತಪ್ಪಿದ ಅನಾಹುತ

Karwar:major accident was averted in Karwar after a moving Duster car caught fire due to a battery short circuit near the railway station road. Fire personnel acted swiftly to control the blaze.
Karwar car fire Karwar car fire
Karwar| ಚಲಿಸುತಿದ್ದ ಕಾರಿನಲ್ಲಿ ಷಾರ್ಟ ಸೆರ್ಕ್ಯೂಟ್ ತಪ್ಪಿದ ಅನಾಹುತ

Karwar| ಚಲಿಸುತಿದ್ದ ಕಾರಿನಲ್ಲಿ ಷಾರ್ಟ ಸೆರ್ಕ್ಯೂಟ್ ತಪ್ಪಿದ ಅನಾಹುತ.

Karwar:- ಕಾರವಾರದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ತೆರಳುತಿದ್ದ ಡಸ್ಟನ್ ಕಾರ ನ ಬ್ಯಾಟರಿ ಷಾರ್ಟ ಸೆರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದ್ದು ,ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

Karwar |ಸಮುದ್ರ ಸೇರಿದ 163 ಕಡಲಾಮೆಗಳು-ವಿಡಿಯೋ ನೋಡಿ

Advertisement

ಕಾರವಾರ ನಗರದ ಶೇಜವಾಡದ ಜೀವನ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು ಮನೆಗೆ ತೆರಳುತ್ತಿರುವಾಗ ರೈಲ್ವೆ ನಿಲ್ದಾಣದ ರಸ್ತೆ ಬಳಿ ಈ ಘಟನೆ ನಡೆದಿದೆ.

ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement