Karwar |ಸಮುದ್ರ ಸೇರಿದ 163 ಕಡಲಾಮೆಗಳು-ವಿಡಿಯೋ ನೋಡಿ

Karwar:163 Olive Ridley turtle hatchlings were successfully released into the Arabian Sea at Devbagh beach in Karwar, Uttara Kannada district after being protected and hatched under forest department supervision.
Olive Ridley turtle hatchlings being released into the Arabian Sea at Devbagh beach in Karwar under the supervision of forest department officials. Olive Ridley turtle hatchlings being released into the Arabian Sea at Devbagh beach in Karwar under the supervision of forest department officials.
Olive Ridley turtle hatchlings being released into the Arabian Sea at Devbagh beach in Karwar under the supervision of forest department officials.

Karwar |ಸಮುದ್ರ ಸೇರಿದ 163 ಕಡಲಾಮೆಗಳು-ವಿಡಿಯೋ ನೋಡಿ

 

Karwar/ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ(karwar) ದೇವಬಾಗ್ ಕಡಲ ತೀರದಲ್ಲಿ ತಾಲೂಕಿನ ವಿವಿಧ ಭಾಗದಲ್ಲಿ ಸಂರಕ್ಷಿಸಿದ್ದ 163 ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಯಶಸ್ವಿಯಾಗಿ ಬಿಡುಗಡೆ ಮಾಡಲಾಯಿತು.

Advertisement

ದೇವಭಾಗ ಕಡಲತೀರದಲ್ಲಿ ಆಲಿವ್ ರೆಡ್ಲಿ ಪ್ರಜಾತಿಯ ಕಡಲಾಮೆಯ ಮೊಟ್ಟೆಗಳನ್ನು ಸಂರಕ್ಷಿಸಿ ಇಡಲಾಗಿತ್ತು.ಇಂದು ಮೊಟ್ಟೆ ವಡೆದು ಮರಿ ಹೊರಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಸಮಕ್ಷಮ ಕಡಲಾಮೆಯನ್ನು ಅರಬ್ಬಿ ಸಮುದ್ರಕ್ಕೆ ಬಿಡಲಾಯಿತು. ಕಾರವಾರದಿಂದ 76 ಹಾಗೂ ಅಂಕೋಲಾ ಭಾಗದಿಂದ 87 ಸೇರಿ 163 ಕಡಲಾಮೆ ಮರಿಗಳನ್ನ ಸುರಕ್ಷಿತವಾಗಿ ಸಮುದ್ರ ಸೇರಿದವು.

ಕಡಲಾಮೆ ವಿಡಿಯೋ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement