Karwar | ಟಾಗೋರ್ ಕಡಲ ತೀರದಲ್ಲಿ ಸಾವು ಕಂಡ ಅಪರೂಪದ ಕಡಲಾಮೆ

Karwar:rare Hawksbill sea turtle was found dead at Rabindranath Tagore Beach in Karwar. The Indo-Pacific species is endangered, and the exact cause of death will be determined after post-mortem examination.
Rare Hawksbill sea turtle found dead at Tagore Beach in Karwar, highlighting concerns about marine life conservation and ocean pollution Rare Hawksbill sea turtle found dead at Tagore Beach in Karwar, highlighting concerns about marine life conservation and ocean pollution
Rare Hawksbill sea turtle found dead at Tagore Beach in Karwar, highlighting concerns about marine life conservation and ocean pollution

Karwar | ಟಾಗೋರ್ ಕಡಲ ತೀರದಲ್ಲಿ ಸಾವು ಕಂಡ ಅಪರೂಪದ ಕಡಲಾಮೆ

 

Karwar :-ಇಂಡೋ-ಪ್ಯಾಸಿಫಿಕ್ ಸಮುದ್ರ ಪ್ರದೇಶ ದಲ್ಲಿ ಕಾಣಸಿಗುವ ಅಪರೂಪದ ಹಾಕ್ಸ್‌ಬಿಲ್ ಸಮುದ್ರ ಆಮೆಯು ಕಾರವಾರದ (karwar) ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದೆ.

Advertisement

Karwar| ಚಲಿಸುತಿದ್ದ ಕಾರಿನಲ್ಲಿ ಷಾರ್ಟ ಸೆರ್ಕ್ಯೂಟ್ ತಪ್ಪಿದ ಅನಾಹುತ

ಸುಮಾರು 30 ರಿಂದ 40 ವರ್ಷ ಪ್ರಾಯದ ಆಮೆ ಇದಾಗಿದೆ .Hawksbill sea turtle (Eretmochelys imbricata) ಕಡಲಾಮೆಗಳಲ್ಲೇ  ಅಪರೂಪದ ಹಾಗೂ ಅತ್ಯಂತ ಸುಂದರ ಸಮುದ್ರ ಆಮೆ ಎಂಬ ಖ್ಯಾತಿ ಹೊಂದಿದೆ. ಇದರ ಚಿಪ್ಪಿನ (shell) ಮೇಲೆ ಇರುವ ಬಣ್ಣದ ವಿನ್ಯಾಸ ಮತ್ತು ತೀಕ್ಷ್ಣ ಚಿಲುಮೆ (beak) ಇದನ್ನು ಬೇರೆ ಆಮೆಗಳಿಗಿಂತ ವಿಭಿನ್ನಗೊಳಿಸುತ್ತದೆ. ಹೀಗಾಗಿ ಇವುಗಳ ಚಿಪ್ಪುಗಳನ್ನು ಆಭರಣ ತ್ಯಯಾರಿಕೆಗೆ ಬಳಕೆ ಮಾಡುತಿದ್ದು ಇದೀಗ ಇವು ಸಮುದ್ರ ಬೇಟೆಯಿಂದ ಹಾಗೂ ಸಮುದ್ರದ ಮಾಲಿನ್ಯದಿಂದ ಅವನತಿಯತ್ತ ಸಾಗಿವೆ.

Ankola| ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆಗೆ ಯತ್ನ 

ಭಾರತದ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ ದ್ವೀಪದಲ್ಲಿ ಇವುಗಳು ಹೆಚ್ಚಾಗಿ ಕಾಣಸಿಗುತ್ತವೆ. 40 ರಿಂದ 50 ವರ್ಷ ಬದುಕುವ ಇವು ಸಣ್ಣ ಮೀನು, ಜೇಲಿ ಫಿಶ್, ಶಂಖವನ್ನು ಸೇವಿಸುತ್ತವೆ. ಈ ಮೂಲಕ ಸಮುದ್ರದ ಆಹಾರ ಚಕ್ರವನ್ನು ಸುಸ್ತಿತಿಯಲ್ಲಿ ಇಡಲು ಪ್ರಮುಖ ಪಾತ್ರ ವಹಿಸುತ್ತವೆ.

Kumta| ಹಲವು ಕಡೆ ಕಳ್ಳತನ ಕೊನೆಗೂ ಪೆಟ್ರೋಲ್ ಬಂಕ್ ಕಳ್ಳತನದಲ್ಲಿ ಸಿಕ್ಕಿಬಿದ್ದ ಕಳ್ಳರು.

ಇನ್ನು ಕಾರವಾರ ದಲ್ಲಿ ಸಿಕ್ಕಿರುವ ಕಡಲಾಮೆಯು ವಯೋ ಸಹಜತೆಯಿಂದ ಸಾವು ಕಂಡಿದೆಯೇ ಅಥವಾ ಇತರೆ ಕಾರಣವೇ ಎಂಬುದನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ,ಈ ಬಗ್ಗೆ ಮಾಹಿತಿ ಹೊರಬರಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement