Karwar| ಗಿಡಗಂಟೆಗಳಡಿ ಹುದುಗಿಸಿಟ್ಟ 107 ಲೀಟರ್ ಗೋವಾ ಮದ್ಯ ವಶಕ್ಕೆ .

Excise officials seized 107 litres of illegal Goa liquor and 12 litres of beer hidden in a forest area near Karwar. The raid was conducted near the Goa-Karwar border in Uttara Kannada district.
Excise officials inspecting seized Goa liquor hidden in bushes in a forest area near Karwar, Uttara Kannada district. Excise officials inspecting seized Goa liquor hidden in bushes in a forest area near Karwar, Uttara Kannada district.
Excise officials inspecting seized Goa liquor hidden in bushes in a forest area near Karwar, Uttara Kannada district.

Karwar| ಗಿಡಗಂಟೆಗಳಡಿ ಹುದುಗಿಸಿಟ್ಟ 107 ಲೀಟರ್ ಗೋವಾ ಮದ್ಯ ವಶಕ್ಕೆ .

Karwar:-ಕಾರವಾರ- ಗೋವಾ ಗಡಿ ಭಾಗದಲ್ಲಿ  ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸುವಾಗ ಅಕ್ರಮವಾಗಿ ಗೋವಾದಿಂದ ಕಾರವಾರ (karwar) ಭಾಗಕ್ಕೆ ತಂದ ಗೋವಾ ಮದ್ಯವನ್ನು ಪತ್ತೆಮಾಡಿ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-Karwar | ಕಾರವಾರದಲ್ಲಿ ನೋ ಸ್ಟಾಕ್ ಸಿಲೆಂಡರ್ – ಮುಚ್ಚಿದ ಹೋಟಲ್ ಗಳು

Advertisement

ಇಂದು ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ ಮಂಗಳೂರು ವಿಭಾಗ ಮತ್ತು   ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ  ಕಾರವಾರ ರವರ ನಿರ್ದೇಶನದ ಮೇರೆಗೆ ಗುರುವಾರ ಬೆಳಿಗ್ಗೆ  6-30 ರ ಗಂಟೆ ಸುಮಾರಿಗೆ ಕಾರವಾರ ಉಪ ವಿಭಾಗದ  ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕಾರವಾರ ತಾಲ್ಲೂಕಿನ ಮೈಂಗಿಣಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದಾಗ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ  ಎರಡು ಸ್ಥಳಗಳಲ್ಲಿ ಒಟ್ಟು 05 ನೈಲಾನ್ ಚೀಲಗಳಲ್ಲಿ ಗೋವಾ ರಾಜ್ಯದ ಮದ್ಯವನ್ನು ಸಂಗ್ರಹಿಸಿ ಇಟ್ಟಿರುವುದು  ಕಂಡು ಬಂದಿತ್ತು.

ಇದನ್ನೂ ಓದಿ:-Goa |ಶಾಸಕ ಸತೀಶ್ ಸೈಲ್ ಪುತ್ರಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆ |ವಿಡಿಯೋ ನೋಡಿ.

ಹಿನ್ನೆಲೆಯಲ್ಲಿ  ಪರಿಶೀಲಿಸಿ ನೋಡಿದಾಗ 107 ಲೀ ಗೋವಾ ಮದ್ಯ ಮತ್ತು 12 ಲೀ ಬಿಯರ್ ನ್ನು ವಶಪಡಿಸಿಕೊಳ್ಳಲಾಗಿದೆ.   ವಶಪಡಿಸಿಕೊಂಡ  ಒಟ್ಟು ಗೋವಾ ಮದ್ಯದ ಅಂದಾಜು ಮೌಲ್ಯ 64,480 / – ಆಗಿದ್ದು  ಪ್ರಕರಣವನ್ನು  ಕಾರವಾರ ಉಪ ವಿಭಾಗ ಕಛೇರಿಯಿಂದ ದಾಖಲಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement