Goa |ಶಾಸಕ ಸತೀಶ್ ಸೈಲ್ ಪುತ್ರಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆ |ವಿಡಿಯೋ ನೋಡಿ.

Goa state representative ಆಗಿ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿ ಸೈಲ್ 61ನೇ Femina Miss India ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಟಾಪ್ 23 ಫೈನಲಿಸ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಧ್ವಿ ಸೈಲ್ ಮಾಡಲಿಂಗ್ ಹಾಗೂ ಸಮಾಜಸೇವೆಯಲ್ಲಿ ಗುರುತು ಮೂಡಿಸುತ್ತಿದ್ದಾರೆ.
Sadhvi Sail selected as Goa representative for 61st Femina Miss India, daughter of MLA Satish Sail posing as model Sadhvi Sail selected as Goa representative for 61st Femina Miss India, daughter of MLA Satish Sail posing as model
Sadhvi Sail selected as Goa representative for 61st Femina Miss India, daughter of MLA Satish Sail posing as model

Goa |ಶಾಸಕ ಸತೀಶ್ ಸೈಲ್ ಪುತ್ರಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆ |ವಿಡಿಯೋ ನೋಡಿ.

ವಿಡಿಯೋ ನೋಡಿ.

Advertisement

Goa:- ಮಾಡಲ್ ಲೋಕದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಹೊತ್ತು ಕಾರವಾರದ ಕಾಂಗ್ರೆಸ್  ಶಾಸಕ ಸತೀಶ್ ಸೈಲ್  ಮೊದಲ ಪುತ್ರಿ ಸಾದ್ವಿ ಸೈಲ್ ಇದೀಗ ದೇಶದ ಪ್ರತಿಷ್ಟಿತ 61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಗೋವಾ (Goa) ರಾಜ್ಯದ ಮೂಲಕ ಆಯ್ಕೆಯಾಗಿದ್ದಾರೆ.

Karnataka| ಜನರ ದುಡ್ಡಲ್ಲಿ ಅಧಿಕಾರಿಗಳ ವಿದೇಶಿ ಪ್ರವಾಸ 20 ಕೋಟಿಗೂ ಅಧಿಕ ವೆಚ್ಚ!

KIIT ವತಿಯಿಂದ ಪ್ರಸ್ತುತಪಡಿಸಲ್ಪಟ್ಟಿರುವ 61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಆಡಿಷನ್‌ಗಳು ಮುಗಿದಿದ್ದು, ಟಾಪ್ 23 ಫೈನಲಿಸ್ಟ್‌ಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಈ 23 ಜನರಲ್ಲಿ ಆಯ್ಕೆಯಾಗಿರುವ ಪಟ್ಟಿಯಲ್ಲಿ ಸಾದ್ವಿ ಸೈಲ್ ಕೂಡ ಒಬ್ಬರು.

ಇವರು ಗೋವಾ ರಾಜ್ಯದ ಮೂಲಕ ಆಯ್ಕೆಯಾಗಿದ್ದು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ನೇರವಾಗಿ ಗೋವಾ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

SadhviSail FeminaMissIndia
SadhviSail

ವಿದ್ಯಾಭ್ಯಾಸದ ಜೊತೆ ಮಾಡಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ವಿ ಸೈಲ್  ಮೊದಲು ಗೋವಾ ದಲ್ಲಿ ನೆಲಸಿದ್ದರು. ಇದೀಗ ಬೆಂಗಳೂರಿನಲ್ಲಿ ಇರುವ ಅವರು Smile Foundation ಜೊತೆ ಕೆಲಸ ಮಾಡುತಿದ್ದಾರೆ.

ತಂದೆ ಸತೀಶ್ ಸೈಲ್ ಶಾಸಕರಾಗಿ ಸಮಾಜ ಸೇವೆ ಮಾಡುತಿದ್ದು ತಾನೂ ಕೂಡ ಮಾಡಲಿಂಗ್ ಮತ್ತು ಸಮಾಜಸೇವೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ರಾಜ್ಯ ಮಟ್ಟದ ಅಬಾಕಸ್ ಚಾಂಪಿಯನ್ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸಾಧ್ವಿ ಸೈಲ್ ಮಾಡಲಿಂಗ್ ಲೋಕದಲ್ಲೂ ಛಾಪು ಮೂಡಿಸುತಿದ್ದು ಹಲವು ಮಾಡಲ್ ಶೋಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆಹಾಕಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement