Sirsi |ಮದುವೆಗೆ ಸಿದ್ದನಾದ 51 ವರ್ಷದ ವೈದ್ಯನ ಹ**ತ್ಯೆ

Sirsi:-A 51-year-old doctor in Sirsi, Uttara Kannada, was brutally murdered just days before his marriage. The incident occurred in KHB Colony, shocking the local community.
Police investigating the murder of a 51-year-old doctor in KHB Colony, Sirsi, before his scheduled marriage Police investigating the murder of a 51-year-old doctor in KHB Colony, Sirsi, before his scheduled marriage
Sirsi news

Sirsi |ಮದುವೆಗೆ ಸಿದ್ದನಾದ 51 ವರ್ಷದ ವೈದ್ಯನ ಹ**ತ್ಯೆ .

ಕಾರವಾರ:- ಮದುವೆಯ ಕನಸು ಹೊತ್ತು ಮೃತ ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ಸಿದ್ದವಾಗಿದ್ದ 51 ವರ್ಷದ ವೈದ್ಯನ ಭರ್ಬರ ಹ**ತ್ಯೆ ನಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ನಗರದ KHB ಕಾಲೋನಿಯಲ್ಲಿ ನಡೆದಿದೆ.

Sirsi | ಕಸದ ವಿಚಾರದಲ್ಲಿ ಗಲಾಟೆ ಮಾಡಿ ಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ

Advertisement

ಡಾ. ರಮೇಶ್ ಕಲಗುಟಕರ್ (51) ಹತ್ಯೆಯಾದ  ವೈದ್ಯನಾಗಿದ್ದಾನೆ.ಕಳೆದ ಎಂಟು ತಿಂಗಳ ಹಿಂದೆ ಈತನ ಪತ್ನಿ ಮೃತಳಾಗಿದ್ದಳು .ಓರ್ವ ಮಗಕೂಡ ವೈದ್ಯನಾಗಿದ್ದು ,ಇನ್ನೋರ್ವ ಮಗ ಕೂಡ ಇಂಜಿನಿಯರಿಂಗ್ ಓದುತಿದ್ದಾನೆ.

ಹೀಗಾಗಿ ತನ್ನ ಮನೆಯಲ್ಲಿ ಒಬ್ಬನೇ ವಾಸವಾಗಿದ್ದು ತನ್ನ ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ಸಿದ್ದವಾಗಿದ್ದು ವೈದ್ಯ ಸೋಮವಾರ ವಿವಾಹವಾಗಬೇಕಿತ್ತು.

ಬ್ಯಾಂಕ್ ನಿಂದ ಮನೆಯಲ್ಲಿ ಮದುವೆಗಾಗಿ ಬಂಗಾರದ ಒಡವೆಗಳನ್ನ ತಂದಿದ್ದ ಈತನನ್ನ ಯಾರೋ ಆಗುಂತಕರು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರತಿದೆ.

ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ,ಶಿರಸಿ (sirsi)ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement