Honnavar | ಅಝಾನ್ ಮೊಳಗಿಸುತ್ತಿದ್ದ ವೇಳೆ ಹೃದಯಾಘಾತ – ಮೌಲ್ವಿ ಸಾವು | CCTV ದೃಶ್ಯ ವೈರಲ್

Honnavar:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡದ ಎಂ.ಜೆ.ಎಂ ಮಸೀದಿಯಲ್ಲಿ ಅಝಾನ್ ಮೊಳಗಿಸುತ್ತಿದ್ದ ವೇಳೆ ಮಂಗಳೂರು ಮೂಲದ ಮೌಲ್ವಿ ಅಬ್ದುಲ್ ಲತೀಫ್ ಮದನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
honnavar-maulvi-dies-of-heart-attack-during-azan honnavar-maulvi-dies-of-heart-attack-during-azan
honnavar-maulvi-dies-of-heart-attack-during-azan

Honnavar | ಅಝಾನ್ ಮೊಳಗಿಸುತ್ತಿದ್ದ ವೇಳೆ ಹೃದಯಾಘಾತ – ಮೌಲ್ವಿ ಸಾವು | CCTV ದೃಶ್ಯ ವೈರಲ್

 

ವಿಡಿಯೋ ನೋಡಿ:-

 

Advertisement

Honnavar  :- ಅಝಾನ್ ಮೊಳಗಿಸುತ್ತಿರುವ ಪವಿತ್ರ ಕ್ಷಣದಲ್ಲೇ ಹೃದಯಾಘಾತದಿಂದ ಮೌಲ್ವಿ  ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ(honnavar) ಕಾಸರಕೋಡದ ಟೊಂಕಾದ ಎಮ್.ಜೆ.ಎಮ್ ಮಸೀದಿಯಲ್ಲಿ ಇಂದು ಸಂಜೆ ವೇಳೆ ನಡೆದಿದೆ.

ಮಂಗಳೂರು ಮೂಲದ ಕುಕ್ಕಾಜೆಯ  ಅಬ್ದುಲ್ ಲತೀಫ್ ಮದನಿ ಅಸರ್ ನಮಾಜ್ ಕೂಗುವಾಗ ಹೃದಯಾಘಾತದಿಂದ ಸಾವುಕಂಡ ಮೌಲ್ವಿ ಯಾಗಿದ್ದಾರೆ.

Honnavar news
ಮೃತ ಮೌಲ್ವಿ ರವರ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡುತ್ತಿರುವುದು.

ಇದನ್ನೂ ಓದಿ:-Honnavar |ಅಂಕೋಲ ಮೂಲದ ಬೋಟ್ ಮುಳುಗಡೆ-ಏಳು ಜನರ ರಕ್ಷಣೆ-video ನೋಡಿ

ಮಂಗಳೂರಿನಿಂದ ಹೊನ್ನಾವರಕ್ಕೆ ಮದರಸಾದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಆರು ತಿಂಗಳ ಹಿಂದೆ ಆಗಮಿಸಿದ್ದರು.ಇಂದು ಸಂಜೆ ವೇಳೆ ಅಸರ್ ನಮಾಜ್ ಮಾಡುತಿದ್ದಾಗಲೇ ಹೃದಯಾಘಾತ ದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಬದುಕುಳಿಯಲಿಲ್ಲ.ಅವರು ಅಸರ್ ನಮಾಜ್ ಮಾಡುವಾಗ ಕುಸಿದು ಬಿದ್ದ ದೃಶ್ಯ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement