Sagar | ಮರಳುಲಾರಿ ಡಿಕ್ಕಿ ಯುವತಿ ಸಾವು -ಲಾರಿ ಚಾಲಕ ಪರಾರಿ.

ಸಾಗರದ ಕಾನಗೋಡು ಸಮೀಪ ಮರಳು ಲಾರಿ ಮತ್ತು ಬೈಕ್ ಅಪಘಾತದಲ್ಲಿ ಯುವತಿ ಸಾವು ಸಾಗರದ ಕಾನಗೋಡು ಸಮೀಪ ಮರಳು ಲಾರಿ ಮತ್ತು ಬೈಕ್ ಅಪಘಾತದಲ್ಲಿ ಯುವತಿ ಸಾವು
ಸಾಗರದ ಕಾನಗೋಡು ಸಮೀಪ ಮರಳು ಲಾರಿ ಮತ್ತು ಬೈಕ್ ಅಪಘಾತದಲ್ಲಿ ಯುವತಿ ಸಾವು

Sagar | ಮರಳುಲಾರಿ ಡಿಕ್ಕಿ ಯುವತಿ ಸಾವು -ಲಾರಿ ಚಾಲಕ ಪರಾರಿ.

ಶಿವಮೊಗ್ಗ /ಸಾಗರ:- ಶಿವಮೊಗ್ಗ ಜಿಲ್ಲೆಯ ಸಾಗರದ (sagar)ಕಾನಗೋಡು ಸಮೀಪ ಲಾರಿ ಹಾಗೂ ಬೈಕ್ ನಡುವೆ ಅಪಘಾತವಾಗಿ ಸ್ಥಳದಲ್ಲೇ ಯುವತಿ ಸಾವುಕಂಡ ಘಟನೆ ನಡೆದಿದೆ.ಮಳೂರು ಗ್ರಾಮದ ಅರ್ಚನಾ ಜೈನ್(23) ಮೃತ ಯುವತಿ.

ನೆಲ್ಲಿಬೀಡು ಕ್ರಾಸ್ ಬಳಿ ಬೈಕ್ ಗೆ ಡಿಕ್ಕಿಯಾದ ಮರಳು ತುಂಬಿದ ಲಾರಿ .ಲಾರಿಯ ಅಡಿಗೆ ಸಿಲುಕಿ, ಯುವತಿ ಅರ್ಚನಾ ಜೈನ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.

Advertisement

ಯುವತಿಯ ತಂದೆ ನೀಲಕುಮಾರ್ ಜೈನ್ ಗೆ ಗಂಭೀರ ಗಾಯವಾಗಿದ್ದುಉಡುಪಿಯ ಮಣಿಪಾಲ್ ಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ:-Sagar | ಸರಣಿ ಬೋರ್‌ವೆಲ್ ಕೇಬಲ್ ವೈರ್ ಕಳ್ಳತನ ಭೀಮನೇರಿಯಲ್ಲಿ ಸಿಕ್ಕಿಬಿದ್ದ ಕಳ್ಳರು

ಉಡುಪಿಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡ್ತಿದ್ದ ಅರ್ಚನಾ ಜೈನ್ ಊರಿಗೆ ಬಂದು, ಮರಳಿ ತಂದೆಯೊಂದಿಗೆ ಬಸ್ ನಿಲ್ದಾಣಕ್ಕೆ ಹೊರಡುವಾಗ ಈ ಘಟನೆ ನಡೆದಿದೆ.

ಘಟನೆ ನಡೆಯುತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement