Ankola|ಬ್ಯಾಂಕ್ ನ ಶೌಚಾಲಯದ ಗೋಡೆ ಕೊರೆದು ದರೋಡೆಗೆ ವಿಫಲ ಯತ್ನ.

Ankola news:-Police inspection at Bank of Baroda Ankola after failed robbery attempt by breaking toilet wall.
Failed bank robbery attempt at Ankola Bank of Baroda Failed bank robbery attempt at Ankola Bank of Baroda
ದರೋಡೆಗೆ ಯತ್ನಿಸಿರುವ ಚಿತ್ರ

Ankola|ಬ್ಯಾಂಕ್ ನ ಶೌಚಾಲಯದ ಗೋಡೆ ಕೊರೆದು ದರೋಡೆಗೆ ವಿಫಲ ಯತ್ನ.

Ankola news :- ಶೌಚಾಲಯ ಗೊಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿ ವಿಫಲವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ಸುಂಕಸಾಳ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ.

Ankola |ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ|ಆತ್ಮಹತ್ಯೆಗೆ ಶರಣಾದ ಪವನ್ 

Advertisement

ರಾಷ್ಟ್ರೀಯ ಹೆದ್ದಾರಿ 63 ಪಕ್ಕ ದಲ್ಲೇ ಈ ಬ್ಯಾಂಕ್ ನಲ್ಲಿ ಮುಂಭಾಗ ಸಿಸಿಕ್ಯಾಮರಾ ಇದ್ದು ಹಿಂಭಾಗದಲ್ಲಿ ಇರದ ಕಾರಣ ಹಿಂಭಾಗದ  ಶೌಚಾಲಯದ ಗೋಡೆ ಕೊರೆದು ಒಳಹೊಕ್ಕ ದರೋಡೆಕೋರರು ಹಣ ವಿರುವ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಯತ್ನಿಸಿದ್ದರು.

Failed bank robbery attempt at Ankola Bank of Baroda
ದರೋಡೆಗೆ ಯತ್ನಿಸಿರುವ ಚಿತ್ರ

ಆದರೇ ಅದು ವಿಫಲವಾಗಿದ್ದು ಪರಾರಿಯಾಗಿದ್ದಾರೆ. ಇನ್ನು ಈ ಘಟನೆ ನಡೆದಬಗ್ಗೆ ತಿಳಿಯುತಿದ್ದಂತೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಥಳಕ್ಕ ಎಸ್ಪಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಡಾಗ್ ಸ್ಕಾಡ್ ಮೂಲಕ ಶೋಧ ಕಾರ್ಯ ನಡೆಸಲಾಗುತಿದ್ದು,ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement