Ankola| ದೋಣಿ ಮುಳುಗಿ ಮೀನುಗಾರ ಸಾವು

ಅಂಕೋಲ ತಾಲೂಕಿನ ಹಾರವಾಡ ಗ್ರಾಮ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿ ಮುಳುಗಿದ ಪರಿಣಾಮ 50 ವರ್ಷದ ಮೀನುಗಾರ ಸಹದೇವ ಮೇಥ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಅಂಕೋಲ ತಾಲೂಕಿನ ಹಾರವಾಡ ಸಮುದ್ರ ತೀರದಲ್ಲಿ ದೋಣಿ ಮುಳುಗಿ ಮೃತಪಟ್ಟ ಮೀನುಗಾರ ಸಹದೇವ ಮೇಥ್ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ. ಅಂಕೋಲ ತಾಲೂಕಿನ ಹಾರವಾಡ ಸಮುದ್ರ ತೀರದಲ್ಲಿ ದೋಣಿ ಮುಳುಗಿ ಮೃತಪಟ್ಟ ಮೀನುಗಾರ ಸಹದೇವ ಮೇಥ್ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ.
ಅಂಕೋಲ ತಾಲೂಕಿನ ಹಾರವಾಡ ಸಮುದ್ರ ತೀರದಲ್ಲಿ ದೋಣಿ ಮುಳುಗಿ ಮೃತಪಟ್ಟ ಮೀನುಗಾರ ಸಹದೇವ ಮೇಥ್ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ.

Ankola| ದೋಣಿ ಮುಳುಗಿ ಮೀನುಗಾರ ಸಾವು.

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (ankola)ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಪಲ್ಟಿಯಾಗಿ ಮುಳುಗಿದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಇದನ್ನೂ ಓದಿ:-Ankola| ವಿಭೂತಿ ಫಾಲ್ಸ್ ಗೆ ಪ್ರವಾಸಿಗರಿಗೆ ನಿರ್ಬಂಧ 

Advertisement

 ಹಾರವಾಡ ಗ್ರಾಮದ ಸಹದೇವ ಮೇಥ(50) ಮೃತ ಮೀನುಗಾರನಾಗಿದ್ದು,ಅವರು ಪಾತಿ ದೋಣಿಯಲ್ಲಿ ಕಡಲ ತೀರದ ಸಮೀಪ ಮೀನುಗಾರಿಕೆಗೆ ತೆರಳಿದ್ದ ವೇಳೆ, ದೋಣಿ ಪಲ್ಟಿಯಾಗಿ ಮುಳುಗಿದ ಪರಿಣಾಮ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

Ankola news
Ankola

ಇದನ್ನೂ ಓದಿ:-Ankola| ಯುವತಿ ಕೊಲೆಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ -ರಾತ್ರಿ ಜೊತೆಗೆ ಮಲಗಿದವಳೇ ಆರೋಪಿ! 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement