Ankola| ಗೋಪಾಲ್ ನಾಯ್ಕ ಹತ್ಯೆಗೆ ವಿಫಲ ಪ್ರಯತ್ನ ಪರಾರಿಯಾದ ಆರೋಪಿಗಳ ಬಂಧನ

Ankola:Four accused involved in the failed murder attempt on former KPCC secretary Gopal Naik in Ankola have been arrested near Majali checkpost in Karwar while trying to escape to Goa. The victim sustained serious head injuries.
Ankola gopal naik case Ankola gopal naik case
Ankola| ಗೋಪಾಲ್ ನಾಯ್ಕ ಹತ್ಯೆಗೆ ವಿಫಲ ಪ್ರಯತ್ನ ಪರಾರಿಯಾದ ಆರೋಪಿಗಳ ಬಂಧನ

Ankola| ಗೋಪಾಲ್ ನಾಯ್ಕ ಹತ್ಯೆಗೆ ವಿಫಲ ಪ್ರಯತ್ನ ಪರಾರಿಯಾದ ಆರೋಪಿಗಳ ಬಂಧನ

ಕಾರವಾರ :- ಮಾಜಿ ರಾಜ್ಯ ಕಾಂಗ್ರೆಸ್  ಕೆಪಿಸಿಸಿ ಕಾರ್ಯದರ್ಶಿ ಗೋಪಾಲ್ ನಾಯ್ಕ ರವರನ್ನ ಹತ್ಯೆ ಮಾಡಲು ವಿಫಲ ಯತ್ನ ನಡೆಸಿದ  ಘಟನೆ ಉತ್ತರವಕನ್ನಡ ಜಿಲ್ಲೆಯ ಅಂಕೋಲ (ankola)ನಗರದಲ್ಲಿ ನಡೆದಿದೆ.

Karwar police
ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿರುವುದು

ಕ್ಷೌರ ಮಾಡಿಸಲು ಅಡ್ಲೂರಿನಿಂದ ಅಂಕೋಲಕ್ಕೆ ಬಂದಿದ್ದ ಗೋಪಾಲ್ ನಾಯ್ಕ ಮೇಲೆ ಗೋವಾ ನೊಂದಣಿ ಹೊಂದಿದ ಕಾರಿನಲ್ಲಿ ನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಏಕಾ ಏಕಿ ರಾಡಿನಿಂದ ಹಲ್ಲೆ ನಡೆಸಿ ಚಾಕು ಇರಿದು ಪರಾರಿಯಾಗಿದ್ದಾರೆ.ಘಟನೆಯಲ್ಲಿ ಗೋಪಾಲ್ ನಾಯ್ಕಗೆ ತಲೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ ಗೆ ರವಾನೆ ಮಾಡಲಾಗಿದೆ.

Advertisement

Police arrest accused in Gopal Naik murder attempt case near Majali checkpost in Karwar after attack in Ankola
Police arrest accused in Gopal Naik murder attempt case near Majali checkpost in Karwar after attack in Ankola

ಇನ್ನು ಹತ್ಯೆಗೆ ವಿಫಲ ಯತ್ನ ನಡೆಸಿದ ಶಂಕಿತರು ಅಂಕೋಲದಿಂದ ಗೋವಾಕ್ಕೆ ಪರಾರಿಯಾಗಲು ಯತ್ನಿಸಿದ್ದು ಕಾರವಾರದ ಮಾಜಾಳಿಯ ತಪಾಸಣಾ ಕೇಂದ್ರದ ಬಳಿ  ನಾಲ್ಕು ಜನರನ್ನ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement