Ankola| ರೈಲಿನಲ್ಲಿ ಯುವಕನಿಂದ ಲೈಂಗಿಕ ಕಿರುಕುಳ- ಲಿಪ್ ಸ್ಟಿಕ್ ಹಚ್ಚಿ ಬಳೆ ತೊಡಿಸಿ ವಿನೂತನ ಪ್ರತಿಭಟನೆ ಮಾಡಿದ ಯುವತಿ

Ankola | ಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳ: ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ, ಬಳೆ ತೊಡಿಸಿ ಪ್ರತಿಭಟಿಸಿದ ಯುವತಿ.ವಿಡಿಯೋ ನೋಡಿ
Konkan Railwayಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಳಿಕ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಪ್ರತಿಭಟಿಸಿದ ಯುವತಿಯ ಘಟನೆ. Konkan Railwayಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಳಿಕ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಪ್ರತಿಭಟಿಸಿದ ಯುವತಿಯ ಘಟನೆ.
ಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಳಿಕ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಪ್ರತಿಭಟಿಸಿದ ಯುವತಿಯ ಘಟನೆ.

Ankola|ಕೊಂಕಣ ರೈಲಿನಲ್ಲಿ ಯುವಕನಿಂದ ಲೈಂಗಿಕ ಕಿರುಕುಳ- ಲಿಪ್ ಸ್ಟಿಕ್ ಹಚ್ಚಿ ಬಳೆ ತೊಡಿಸಿ ವಿನೂತನ ಪ್ರತಿಭಟನೆ ಮಾಡಿದ ಯುವತಿ.

ಕಾರವಾರ :-ಕೊಂಕಣ ರೈಲ್ವೆ Konkan Railwa ಇಲಾಖೆಯ ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಯುವತಿಯೊಬ್ಬಳು ಕಿರುಕುಳ ನೀಡಿದ ಯುವಕನಿಗೆ ಲಿಪ್ ಸ್ಟಿಕ್ ಹಚ್ಚಿ ,ಬಳೆ ತೊಡಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದು ಇದೀಗ ಈ ವಿಡಿಯೋ ವೈರಲ್ ಆಗಿದೆ. ಜುಲೈ 18 ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Konkan Railwayಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಳಿಕ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಪ್ರತಿಭಟಿಸಿದ ಯುವತಿಯ ಘಟನೆ.
ಕೊಂಕಣ ರೈಲಿನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಳಿಕ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಪ್ರತಿಭಟಿಸಿದ ಯುವತಿಯ ಘಟನೆ.

ಇದನ್ನೂ ಓದಿ:-Train news|ಕುಮಟಾಕ್ಕೆ ವಿಸ್ತರಣೆಯಾದ ಕಾಚೆಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು.

ಮಹಾರಾಷ್ಟ್ರದ ಬದ್ನೇರಾ ದಿಂದ  ಅಕೋಲಾ‌ ನಡುವೆ ಸಂಚರಿಸುತಿದ್ದ ರೈಲಿನಲ್ಲಿ ಜನರಲ್ ಸೀಟ್ ನಲ್ಲಿ ಮಹರಾಷ್ಟ್ರ ಮೂಲದ ಯುವತಿ ಕುಳಿತಿದ್ದು ,ಇದೇ ಬೋಗಿಯಲ್ಲಿ ಅವಳ ಎದುರು ಕುಳಿತಿದ್ದ ಯುವಕನೊಬ್ಬ ಲೈಂಕಿಕ ಕಿರುಕುಳ ನೀಡಿದ್ದಾನೆ. ಈವೇಳೆ ಯುವತಿ ತನ್ನ ಬ್ಯಾಗ್ ನಲ್ಲಿದ್ದ ಲಿಪ್ ಸ್ಟಿಕ್  ಹಾಗೂ ಬಳೆ ತೆಗೆದು ಯುವಕನಿಗೆ ಬಳೆ ತೊಡಿಸಿ,ಲಿಪ್ಟಿಕ್ ಹಚ್ಚಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಆತನಿಗೆ ಪಾಠ ಕಲಿಸಿದ್ದಾಳೆ.

Advertisement

ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದ್ದು,ಯುವತಿಯ ಈ ಪ್ರತಿಭಟನೆಗೆ ಪ್ರಶಂಸೆ ವೆಕ್ತವಾಗಿದೆ. ಇನ್ನು ಮೂಲಗಳ ಮಾಹಿತಿ ಪ್ರಕಾರ ಯುವತಿ ತನಗಾದ ದೌರ್ಜನ್ಯದ ಕುರಿತು ಮಹಾರಾಷ್ಟ್ರ ರೈಲ್ವೆ  ಪೊಲೀಸರಿಗೆ ದೂರು ನೀಡದಿರುವುದು ತಿಳಿದು ಬಂದಿದೆ.

ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement