Arecanut price |ಇಂದಿ‌ನ ಅಡಿಕೆ ಧಾರಣೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ.ವಿವರ ಇಲ್ಲಿದೆ.

Arecanut price |ಇಂದಿ‌ನ ಅಡಿಕೆ ಧಾರಣೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ.ವಿವರ ಇಲ್ಲಿದೆ.
Karnataka Arecanut Market Price Karnataka Arecanut Market Price
Arecanut market price Karnataka

Arecanut price |ಇಂದಿ‌ನ ಅಡಿಕೆ ಧಾರಣೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ.ವಿವರ ಇಲ್ಲಿದೆ.

ಉತ್ತರ ಕನ್ನಡ,ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಪ್ರಮುಖ ಅಡಿಕೆ (arecanut) ಮಾರುಕಟ್ಟೆ ಧಾರಣೆ ವಿವರ ಇಲ್ಲಿದೆ.

ಜುಲೈ 29 ರ ಅಡಿಕೆ ಧಾರಣೆ ವಿವರ ನೋಡಿ.

Advertisement

ಶಿರಸಿ ಮಾರುಕಟ್ಟೆ.

Arecanut market price
ಶಿರಸಿ ಮಾರುಕಟ್ಟೆ ಧಾರಣೆ.

ಶಿವಮೊಗ್ಗ ಮಾರುಕಟ್ಟೆ

ಸರಕು: ಕನಿಷ್ಠ ₹53,219 ರಿಂದ ಗರಿಷ್ಠ ₹86,796 ರವರೆಗೆ ಮಾರಾಟವಾಗಿದೆ.

ಬೆಟ್ಟೆ: ಕನಿಷ್ಠ ₹44,449 ರಿಂದ ಗರಿಷ್ಠ ₹59,809 ರವರೆಗೆ ದರ ಪಡೆದುಕೊಂಡಿದೆ.

ರಾಶಿಇಡಿ: ಕನಿಷ್ಠ ₹42,199 ರಿಂದ ಗರಿಷ್ಠ ₹54,569 ರವರೆಗೆ ಮಾರಾಟವಾಗಿದೆ.

ಗೊರಬಲು: ಕನಿಷ್ಠ ₹19,009 ರಿಂದ ಗರಿಷ್ಠ ₹43,399 ರವರೆಗೆ ದರ ಪಡೆದಿದೆ.

ಭದ್ರಾವತಿ ಮಾರುಕಟ್ಟೆ.

ಇತರೇ: ಕನಿಷ್ಠ ಮತ್ತು ಗರಿಷ್ಠ ₹16,000 ರವರೆಗೆ ಮಾರಾಟವಾಗಿದೆ.

ಪುಡಿ: ಕನಿಷ್ಠ ಮತ್ತು ಗರಿಷ್ಠ ₹8,500 ರವರೆಗೆ ದರ ಪಡೆದುಕೊಂಡಿದೆ.

ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹12,700 ರವರೆಗೆ ಮಾರಾಟವಾಗಿದೆ.

ತೀರ್ಥಹಳ್ಳಿ ಮಾರುಕಟ್ಟೆ.

ರಾಶಿ: ಕನಿಷ್ಠ ಮತ್ತು ಗರಿಷ್ಠ ₹52,091 ರವರೆಗೆ ಮಾರಾಟವಾಗಿದೆ.

ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹14,000 ರವರೆಗೆ ದರ ಪಡೆದುಕೊಂಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement