Arecanut price|07 ಆಗಸ್ಟ್ 2026 ರ ಅಡಿಕೆ ಮಾರುಕಟ್ಟೆ ಧಾರಣೆ 

Arecanut price|07 ಆಗಸ್ಟ್ 2026 ರ ಅಡಿಕೆ ಮಾರುಕಟ್ಟೆ ಧಾರಣೆ ವಿವರ ನೋಡಿ.
Arecanut market Karnataka Arecanut market Karnataka

Arecanut price|07 ಆಗಸ್ಟ್ 2026 ರ ಅಡಿಕೆ ಮಾರುಕಟ್ಟೆ ಧಾರಣೆ

ಉತ್ತರ ಕನ್ನಡ,ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ. ಶಿವಮೊಗ್ಗದಲ್ಲಿ ಸರಕು, ಬೆಟ್ಟೆ, ರಾಶಿ ಇಡಿ, ಗೊರಬಲು ಅಡಿಕೆ ರೇಟ್‌ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

ಶಿರಸಿ ಮಾರುಕಟ್ಟೆ.

Apmc market sirsi

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹57,009 ರಿಂದ ಗರಿಷ್ಠ ₹96,299 ರವರೆಗೆ ಮಾರಾಟವಾಗಿದೆ.
  • ಬೆಟ್ಟೆ: ಕನಿಷ್ಠ ₹54,300 ರಿಂದ ಗರಿಷ್ಠ ₹60,130 ರವರೆಗೆ ದರ ಪಡೆದುಕೊಂಡಿದೆ.
  • ರಾಶಿಇಡಿ: ಕನಿಷ್ಠ ₹47,338 ರಿಂದ ಗರಿಷ್ಠ ₹54,309 ರವರೆಗೆ ಮಾರಾಟವಾಗಿದೆ.
  • ಗೊರಬಲು: ಕನಿಷ್ಠ ₹19,001 ರಿಂದ ಗರಿಷ್ಠ ₹42,790 ರವರೆಗೆ ದರ ಪಡೆದಿದೆ.

ತೀರ್ಥಹಳ್ಳಿ ಮಾರುಕಟ್ಟೆ.

ಶಿಕಾರಿಪುರ ಮಾರುಕಟ್ಟೆ.

Advertisement
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement