Astrology photo

Astrology|ದಿನಭವಿಷ್ಯ 15-12-2023

223

ಪಂಚಾಂಗ(panchanga)
ಶ್ರೀ ಶೋಭಕೃತ್‌ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ತೃತೀಯಾ, ವಾರ:- ಶುಕ್ರವಾರ,
ಪೂರ್ವಾಷಾಡ ನಕ್ಷತ್ರ / ಉಪರಿ ಉತ್ತರಾಷಾಡ ನಕ್ಷತ್ರ.
ರಾಹುಕಾಲ – 10:53 ರಿಂದ 12:18
ಗುಳಿಕಕಾಲ – 08:00 ರಿಂದ 09:26
ಯಮಗಂಡಕಾಲ – 03:09 ರಿಂದ 04:35

ರಾಶಿಫಲ(Rashipala)

ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ ಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ,ಆರೋಗ್ಯ ಮಧ್ಯಮ(health),ಈ ದಿನ ಮಿಶ್ರ ಫಲ.ಅದೃಷ್ಟ ಸಂಖ್ಯೆ- 3

ವೃಷಭ: ವ್ಯಾಪಾರ ವಹಿವಾಟಿನಲ್ಲಿ ಮಧ್ಯಮ ಪ್ರಗತಿ,ಸ್ಥಿರಾಸ್ತಿ ವಾಹನ ,ಆರೋಗ್ಯ ಸಮಸ್ಯೆ ಇರಲಿದೆ, ವಿದ್ಯಾಭ್ಯಾಸದಲ್ಲಿ ಅನುಕೂಲ,ಕುಟುಂಬದಲ್ಲಿ ಕಲಹ, ಅದೃಷ್ಟ ಸಂಖ್ಯೆ- 2

ಮಿಥುನ:ಉದ್ಯೋಗಿಗಳಿಗೆ ಶುಭ,ಆರೋಗ್ಯ ವೃದ್ಧಿ, ವ್ಯಾಪಾರಿಗಳಿಗೆ ಅಭಿವೃದ್ಧಿ,ಧೈರ್ಯದಿಂದ ಕಾರ್ಯಜಯ, ವಿದ್ಯಾಭ್ಯಾಸದಲ್ಲಿ ಆಸಕ್ತಿಅದೃಷ್ಟ ಸಂಖ್ಯೆ- 9 , ಇದನ್ಬೂ ಓದಿ – Christians ಕಾರ್ಖಾನೆಗೆ ಬೆಂಕಿ ಕೋಟಿಗಟ್ಟಲೇ ನಷ್ಟ.

ಕಟಕ: ಆರೋಗ್ಯ ಮಧ್ಯಮ,ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ವಾಹನ ಯೋಗ ,ಉದ್ಯೋಗಿಗಳಿಗೆ ಅಧಿಕ ಶ್ರಮ, ಅದೃಷ್ಟ ಸಂಖ್ಯೆ- 3

ಸಿಂಹ: ಕುಟುಂಬ ಸೌಖ್ಯ,ಉದ್ಯೋಗದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ,ಹಣದ ಕರ್ಚು ಅಧಿಕ, ಅದೃಷ್ಟ ಸಂಖ್ಯೆ- 2

ಕನ್ಯಾ:ಆರೋಗ್ಯ ಉತ್ತಮ,ಕುಟುಂಬ ಸೌಖ್ಯ, ಅನಿರೀಕ್ಷಿತ ಧನಾಗಮನ, ಹಣವ್ಯಯದಲ್ಲಿ ಹಿಡಿತ ಸಾಧಿಸುವಿರಿ,ಉತ್ತಮ ಹೆಸರು ಮಾಡುವ ಪ್ರಯತ್ನ, ಅದೃಷ್ಟ ಸಂಖ್ಯೆ- 9

ತುಲಾ:ಆರೋಗ್ಯ ಉತ್ತಮ, ಕುಟುಂಬ ನೆಮ್ಮದಿ, ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ಸಂಗಾತಿಯಿಂದ ಭಾದೆ, ಅಧಿಕಾರಿಗಳಿಂದ ಪ್ರಶಂಸೆ
ಅದೃಷ್ಟ ಸಂಖ್ಯೆ- 3

ವೃಶ್ಚಿಕ: ಹೂಡಿಗೆ ವ್ಯವಹಾರದಲ್ಲಿ ನಷ್ಟ,ಉದ್ಯೋಗ ಒತ್ತಡಗಳು,ಯತ್ನ ಕಾರ್ಯ ವಿಳಂಬ, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ, ಅದೃಷ್ಟ ಸಂಖ್ಯೆ- 4

ಧನಸ್ಸು: ಆರ್ಥಿಕವಾಗಿ ಮಧ್ಯಮ ಅಭಿವೃದ್ದಿ,ಉದ್ಯೋಗ ನಷ್ಟ, ಅವಕಾಶ ವಂಚಿತರಾಗುವಿರಿ, ತಂದೆಯಿಂದ ಸಹಕಾರ, ಸರ್ಕಾರಿ ಕಾರ್ಯ ಜಯ,ಅದೃಷ್ಟ ಸಂಖ್ಯೆ- 1

ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ ಕೋಪ-ತಾಪ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ,ಅದೃಷ್ಟ ಸಂಖ್ಯೆ- 1 ಇದನ್ನೂ ಓದಿ:- ಕಾರವಾರ ಪತ್ರಕರ್ತರ ಚಪ್ಪಲಿಗೆ ನಿರ್ಬಂಧ ಹೇರಿದ ನೌಕಾ ಅಧಿಕಾರಿಗಳಿಗೆ ಪತ್ರಕರ್ತರು ನೀಡಿದ ಉತ್ತರ ಹೇಗಿತ್ತು ಗೊತ್ತಾ

ಕುಂಭ: ಆರೋಗ್ಯ ಮದ್ಯನ ಸ್ಥಿರಾಸ್ತಿ ವಾಹನದಿಂದ ನಷ್ಟ, ಭಾವನಾತ್ಮಕ ಯೋಜನೆ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರಅದೃಷ್ಟ ಸಂಖ್ಯೆ- 8

ಮೀನ:ಉದ್ಯೋಗಿಗಳಿಗೆ ಸಾಧರಣ ಫಲ, ಕುಟುಂಬ ಕಲಹಗಳು, ಶತ್ರು ಕಾಟ, ಸ್ಥಿರಾಸ್ತಿ ನಷ್ಟ, ಮಾನಸಿಕ ಒತ್ತಡಗಳು ಮತ್ತು ತೊಳಲಾಟ, ಸಾಲಗಾರರಿಂದ ನೆಮ್ಮದಿ ಭಂಗ , ಮಿಶ್ರಫಲ ಅದೃಷ್ಟ ಸಂಖ್ಯೆ- 6




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!