ಬುಧವಾರದ ದಿನ ಭವಿಷ್ಯ.

766

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ತಿಥಿ: ಚತುರ್ದಶಿ.
ನಕ್ಷತ: ಪುನರ್ವಸು.
ರಾಹುಕಾಲ: 4.48 ರಿಂದ 6.13
ಗುಳಿಕಕಾಲ: 3.22 ರಿಂದ 4.48
ಯಮಗಂಡಕಾಲ: 12.31 ರಿಂದ 1.57 (ಭಾರತೀಯ ಕಾಲಮಾನ ಪ್ರಕಾರ)

ಮೇಷ: ಈ ದಿನ ಅಶುಭ ಫಲ,ಅಧಿಕ ತಿರುಗಾಟ,ಅಧಿಕ ಖರ್ಚು, ಮಿತ್ರರಲ್ಲಿ ಮನಸ್ಥಾಪ, ದಾಂಪತ್ಯದಲ್ಲಿ ಕಲಹ ಅಶಾಂತಿ,ವ್ಯಾಪಾರದಲ್ಲಿ ನಷ್ಟ,ಆರೋಗ್ಯ ಉತ್ತಮ.

ವೃವಭ: ಕಾರ್ಯಸಾಧನೆ ಪ್ರಯತ್ನಕ್ಕೆ ಫಲ ಸಿಗದು,ಎಚ್ಚರದಿಂದಿರಿ, ಅನಾರೋಗ್ಯ, ದೂರ ಪ್ರಯಾಣ,ಆರ್ಥಿಗ ಸ್ಥಿತಿಯಲ್ಲಿ ತೊಂದರೆ.

ಮಿಥುನ: ಕಷ್ಟಗಳು ಎದುರಾಗುವುದಯ,ದಾಯಾದಿ ಕಲಹ, ಅಪಕೀರ್ತಿ, ವ್ಯಾಸಂಗದಲ್ಲಿ ತೊಂದರೆ, ಶತ್ರು ಭಾದೆ,ಉದರ ಸಂಬಂಧಿ ತೊಂದರೆ,ವ್ಯಾಪಾರದಲ್ಲಿ ನಷ್ಟ,ಮಿಶ್ರ ಫಲ.

ಕಟಕ: ಮಿತ ಕರ್ಚು ಮಾಡಿ ಅಧಿಕ ಹಣ ಪೊಲು,ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಪತಿಪತ್ನಿಯರಲ್ಲಿ ಪ್ರೀತಿ ಸಮಾಗಮ,ಆರೋಗ್ಯ ಉತ್ತಮ,ಸ್ನೇಹಿತರ ಸಹಕಾರ.

ಸಿಂಹ: ಈ ದಿನ ಮಿಶ್ರ ಫಲ,ಮಕ್ಕಳಿಂದ ದುಃಖ, ಚಂಚಲ ಸ್ವಭಾವ, ಗುರು ಹಿರಿಯರಲ್ಲಿ ಭಕ್ತಿ, ಬಂಧುಗಳಿಂದ ವಿರೋಧ,ಉದರ ಬೇನೆ.

ಕನ್ಯಾ: ಹೆಚ್ಚು ತೊಂದರೆಗಳು, ಶತೃ ಕಾಟ,ಚಂಚಲ ಮನಸ್ಸು,ಸಾಲಭಾದೆ, ಮನಕ್ಲೇಷ, ನ್ಯಾಯಾಲಯದ ಕೆಲಸಗಳಲ್ಲಿ ಅಡಚಣೆ, ಅಲ್ಪ ಲಾಭ, ಅಧಿಕ ಖರ್ಚು.

ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅಭಿವೃದ್ಧಿ, ಮನಸ್ಸಿಗೆ ಶಾಂತಿ, ಮಿತ್ರರಲ್ಲಿ ಸ್ನೇಹ ವೃದ್ಧಿ,ಆರ್ಥಿಕ ಪ್ರಗತಿ.

ವೃಶ್ಚಿಕ:ಈ ದಿನ ಮಿಶ್ರ ಫಲ, ಕಾರ್ಯ ವಿಘ್ನ, ಮಾಡುವ ಕೆಲಸದಲ್ಲಿ ಹಿಂಜರಿಯುವಿರಿ, ಪರಸ್ಥಳ ವಾಸ,ಅಧಿಕ ಕರ್ಚು.

ಧನಸ್ಸು: ಈ ದಿನ ಮಿಶ್ರ ಫಲ,ಆರೋಗ್ಯ ಉತ್ತಮ,ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಹಣ ವ್ಯಯ, ಅಧಿಕ ತಿರುಗಾಟ, ದ್ರವ್ಯಲಾಭ.

ಮಕರ: ಆರೋಗ್ಯ ಚೇತರಿಕೆ,ವಾಹನ ರಿಪೇರಿ, ಸಲ್ಲದ ಅಪವಾದ, ಜನರಲ್ಲಿ ಕಲಹ,ಅಧಿಕ ತಿರುಗಾಟ,ಕುಟುಂಬ ಸೌಖ್ಯ.

ಕುಂಭ: ಈ ದಿ‌ನ ಮಿಶ್ರ ಫಲ,ಹಿತಶತ್ರುಗಳಿಂದ ತೊಂದರೆ, ಮನೆಯಲ್ಲಿ ಶುಭಕಾರ್ಯದ ಮಾತುಕತೆ, ವ್ಯಾಪಾರಿಗಳಿಗೆ ಮಧ್ಯಮ ಫಲ,ಉದ್ಯೋಗಿಗಳಿಗೆ ಮಧ್ಯಮ,ಕುಟುಂಬ ಸೌಖ್ಯ.

ಮೀನ: ಈ ದಿನ ಶುಭ ಫಲ,ದ್ರವ್ಯಲಾಭ, ಸಾಲದಿಂದ ಮುಕ್ತಿ, ಮನಶಾಂತಿ, ಶ್ರಮಕ್ಕೆ ತಕ್ಕ ಫಲ, ಉದ್ಯೋಗಿಗಳಿಗೆ ಕೆಲಸದಲ್ಲಿ ಆಸಕ್ತಿ,ಶ್ರಮ ಫಲ ನೀಡುವುದು.ಆರ್ಥಿಕ ಪ್ರಗತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!