ಬನವಾಸಿಯಲ್ಲಿ ಕಾರು ಅಡ್ಡಗಟ್ಟಿ ₹50 ಲಕ್ಷ ದರೋಡೆ!

TextMaster 10 19 07.51.35 TextMaster 10 19 07.51.35

ಕಾರವಾರ :- ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಹೋಗುತಿದ್ದ ಅಡಕೆ ARECANUT ವ್ಯಾಪಾರಿಯ Merchant ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ ಮಾಡಿರುವ ಕುರಿತು ಬನವಾಸಿ ಪೊಲೀಸ್ police station ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಸಂಜೆ 5-30 ರ ಸುಮಾರಿಗೆ ಅಡಕೆ ವ್ಯಾಪಾರದ ನಿಮಿತ್ತ ಹೊರಟಿದ್ದ ವರ್ತಕನ ವಾಹನವನ್ನು KA-05MC-1597 ಸಂಖ್ಯೆಯ ಕೆಂಪು ರಿಡ್ಜ್ ಕಾರಿನಲ್ಲಿ CAR ಬಂದ ROBBERY ದರೋಡೆಕೋರರು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಕುರಿತು ದೂರು ನೀಡಲಾಗಿದ್ದು ಬನವಾಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಕೆಂಪು ರಿಡ್ಜ್ ಕಾರಿನಲ್ಲಿ ಕಾರು ಬಂದ ROBBERY ದರೋಡೆಕೋರರು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಬಗ್ಗೆ ದೂರು ದಾಖಲಾಗಿದ್ದು ಬನವಾಸಿ ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Advertisement
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement