Daily astrology |ದಿನಭವಿಷ್ಯ 10 october 2024

ಮೇಷ: ಆರೋಗ್ಯ ಉತ್ತಮ , ವ್ಯಾಪಾರ ದಲ್ಲಿ ಏರಿಳಿತ, ಮಹಿಳೆಯರಿಗೆ ಶುಭ,ಶೇರುಮಾರುಕಟ್ಟೆ ( share market )ದಲ್ಲಾಳಿಗಳಿಗೆ ಲಾಭ ಇರದು ,
Astrology photo Astrology photo

ಪಂಚಾಂಗ (panchanga )

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಸಪ್ತಮಿ/ಅಷ್ಟಮಿ,ವಾರ :-ಗುರುವಾರ, ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 01:39 ರಿಂದ 03:08
ಗುಳಿಕ ಕಾಲ: 09:11 ರಿಂದ 10:40
ಯಮಗಂಡಕಾಲ: 06:12 ರಿಂದ 07:42

ದಿನ ಭವಿಷ್ಯ (Daily Horoscope )

Advertisement

ಮೇಷ: ಆರೋಗ್ಯ ಉತ್ತಮ , ವ್ಯಾಪಾರ ದಲ್ಲಿ ಏರಿಳಿತ, ಮಹಿಳೆಯರಿಗೆ ಶುಭ,ಶೇರುಮಾರುಕಟ್ಟೆ ( share market )ದಲ್ಲಾಳಿಗಳಿಗೆ ಲಾಭ ಇರದು ,

ವೃಷಭ:ಕೃಷಿಕರಿಗೆ ಲಾಭ ಇರದು, ಆರೋಗ್ಯ ಮಾದ್ಯಮ, ನೌಕರಿಗೆ ಹೆಚ್ಚನ ಒತ್ತಡ, ಶೀತ ಸಂಬಂಧವಾದ ರೋಗಗಳು ಭಾಧಿ ,ಮಧ್ಯಮ ಫಲ.

ಮಿಥುನ:ಹಣವ್ಯಯ, ವಾಹನ ರಿಪೇರಿಗಾಗಿ ಖರ್ಚು, ಸಮಸ್ಯೆಗಳಿಂದ ಮುಕ್ತಿ, ಕುಟುಂಬ ಸೌಖ್ಯ ,ಮನ ಶಾಂತಿ, ಮಿಶ್ರ ಫಲ.

ಇದನ್ನೂ ಓದಿ:-Ratan tata|ಟಾಟಾ ಸಮೂಹದ ಮುಖ್ಯಸ್ಥ ಅಸ್ತಂಗತ

ಕಟಕ: ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸಹೋದರರಲ್ಲಿ ವೈರತ್ವ, ಭೋಗ ವಸ್ತುಗಳ ಪ್ರಾಪ್ತಿ, ಸಜ್ಜನ ಮಿತ್ರರಲ್ಲಿ ವಿರಸ.

ಸಿಂಹ: ನಯವಾದ ಮಾತಿನಿಂದ ಕೆಲಸ ಸಾಧಿಸುವಿರಿ, ಆಸ್ತಿ ವಿಷಯದಲ್ಲಿ ಮೌನ ವಹಿಸಿ, ದುಷ್ಟರಿಂದ ದೂರವಿರಿ.

ಇದನ್ನೂ ಓದಿ:-Sirsi | ಕರ್ತವ್ಯದಲ್ಲಿ ಮದ್ಯ ಸೇವಿಸದ ಅಬಕಾರಿ ಚಾಲಕ| ಬುದ್ದಿ ಹೇಳಿದ ತಪ್ಪಿಗೆ ಆತ್ಮಹತ್ಯೆ ಬೆದರಿಕೆ

ಕನ್ಯಾ: ಆಪ್ತರ ಆಗಮನದಿಂದ ಸಂತೋಷ, ಮನಸ್ಸಿನಲ್ಲಿ ತಳಮಳ, ಏಕಾಗ್ರತೆ ಇರುವುದಿಲ್ಲ, ವ್ಯಾಪಾರಿಗಳಿಗೆ ಲಾಭ,ಅಧಿಕ ಕರ್ಚು, ಮಿಶ್ರ ಫಲ.

ತುಲಾ: ಸಾಲ ಭಾದೆ, ಚಂಚಲ ಮನಸ್ಸು, ಲೇವಾದೇವಿ ವ್ಯವಹಾರದಲ್ಲಿ ತೊಂದರೆ,ಚಮ್ಮಾರ ವೃತ್ತಿಯವನಿಗೆ ನಷ್ಟ,ಯತ್ನ ಕಾರ್ಯ ವಿಘ್ನ.

ವೃಶ್ಚಿಕ: ಆರೋಗ್ಯ ಮಧ್ಯಮ,ಯತ್ನ ಕಾರ್ಯ ವಿಘ್ನ, ಅಪವಾದ, ಭೂ ವ್ಯವಹಾರಗಳಲ್ಲಿ ನಷ್ಟ,ರೈತರಿಗೆ ನಷ್ಟ,ಮಿಶ್ರ ಫಲ‌.

ಇದನ್ನೂ ಓದಿ:-Shivamogga | ಮಳೆ ಅವಾಂತರ! ಎಲ್ಲಿ ಏನಾಯ್ತು ವಿವರ ಇಲ್ಲಿದೆ.

ಧನಸ್ಸು: ಅಧಿಕ ಕರ್ಚು, ಮಹಿಳೆಯರಿಗೆ ಶುಭ, ವ್ಯಾಪಾರಿಗಳಿಗೆ ನಷ್ಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.ಮಿಶ್ರ ಫಲ.

ಮಕರ: ವ್ಯಾಪಾರಿಗಳಿಗೆ ಅಭಿವೃದ್ದಿ ,ತರಕಾರಿ ಬೆಳೆಗಾರರಿಗೆ ಲಾಭ, ಕೋರ್ಟ್ ಕೆಲಸಗಳಲ್ಲಿ ಜಯ, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ, ಉದ್ಯೋಗ ಅಭಿವೃದ್ಧಿ ‌.

ಕುಂಭ: ದುಡಿಮೆಗೆ ತಕ್ಕ ಪ್ರತಿಫಲ, ಆಧ್ಯಾತ್ಮಿಕ ವಿಚಾರಗಳತ್ತ ಗಮನ, ವರಮಾನದಲ್ಲಿ ಸುಧಾರಣೆ, ನೌಕರಿಯಲ್ಲಿ ಕಿರಿಕಿರಿ.

ಮೀನ: ವೈದ್ಯರಿಗೆ ಲಾಭ, ನೌಕರರಿಗೆ ಒತ್ತಡ ಕೆಲಸ,ಆರೋಗ್ಯ ಸುಧಾರಣೆ, ಹಣಕಾಸು ವ್ಯವಹಾರದಲ್ಲಿ ಗೆಳೆಯರ ಸಹಾಯ, ದೂರ ಪ್ರಯಾಣ, ಕುಟುಂಬ ಸೌಖ್ಯ, ಮಹಿಳೆಯರಿಗೆ ಶುಭ, ಮಿಶ್ರ ಫಲ.

ಇದನ್ನೂ ಓದಿ:-Karwar|ಕದಂಬ ನೌಕಾನೆಯ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ- ಗುಪ್ತಚರ ಇಲಾಖೆಯಿಂದ ತನಿಖೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement