Dandeli| ನಿಂತಲ್ಲೇ ನಿಂತ ಗೂಡ್ಸ್ ಟ್ರೈನ್ |ಐದು ತಾಸು ಟ್ರಾಫಿಕ್ ಜಾಮ್

Dandeli news:-Uttara Kannada ಜಿಲ್ಲೆಯ ದಾಂಡೇಲಿಯ ಹಸನ್ಮಾಳದಲ್ಲಿ ತಾಂತ್ರಿಕ ದೋಷದಿಂದ ಗೂಡ್ಸ್ ಟ್ರೈನ್
Dandeli hasanmala area goods train stuck causing five hours traffic jam Dandeli hasanmala area goods train stuck causing five hours traffic jam
ಕೆಟ್ಟ ಟ್ರೈನ್

Dandeli| ನಿಂತಲ್ಲೇ ನಿಂತ ಗೂಡ್ಸ್ ಟ್ರೈನ್ |ಐದು ತಾಸು ಟ್ರಾಫಿಕ್ ಜಾಮ್

Dandeli news:-  ತಾಂತ್ರಿಕ ಸಮಸ್ಯೆಯಿಂದ ಸಂಚರಿಸುತಿದ್ದ ಗೂಟ್ಸ್ ಟ್ರೈನ್ ಕೆಟ್ಟುನಿಂತು

ಐದು ತಾಸುಗಳ ಜನರ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (dandeli)ಹಸನ್ಮಾಳದಲ್ಲಿ ನಡೆದಿದೆ.ದಾಂಡೇಲಿ ಪೇಪರ್ ಮಿಲ್ ಗೆ ಕಚ್ಚಾ ವಸ್ತು ಪೂರೈಸುವ ಗೂಡ್ಸ್ ರೈಲು ಇದಾಗಿದ್ದು ಕಚ್ಚಾ ವಸ್ತು ಪೂರೈಸಲು ಬಂದ ಟ್ರೈನ್ ಕೆಟ್ಟು ನಿಂತಿತ್ತು.ಇದರಿಂದಾಗಿ ಒಂದುಕಡೆಯಿಂದ ಇನ್ನೊಂದುಕಡೆ ಸಂಚಾರ ಮಾಡಲಾಗದೇ ವಾಹನ ನಿಂತಲ್ಲೇ ನಿಲ್ಲಿಸುವಂತಾಯಿತು.

Advertisement

Dandeli hasanmala area goods train stuck causing five hours traffic jam
ಕೆಟ್ಟ ಟ್ರೈನ್

ರೈಲು ಸಂಚಾರ ಮಾಡುವ ಮಾರ್ಗದ ಇನ್ನೊಂದು ಭಾಗದಲ್ಲಿರುವ ಹಲವು ರೆಸಾರ್ಟ ಹೋಮ್ ಸ್ಟೇಗಳು ಇದ್ದು ಹೊಸವರ್ಷದ ಆಚರಣೆಗಾಗಿ ಬಂದವರು ರಾತ್ರಿ ಐದು ತಾಸುಗಳು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು.

ನಂತರ ಗೂಡ್ಸ್ ರೈಲಿನ ತಾಂತ್ರಿಕ ಸಮಸ್ಯೆ ಸರಿಹೋಗಿದ್ದು ಹುಬ್ಬಳ್ಳಿ ಕಡೆ ಸಂಚಾರ ಬೆಳಸಿತು.

Dandeli hasanmala area goods train stuck causing five hours traffic jam
ನಿಂತ ಜನ
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement