Edagunji: ನ್ಯಾಯಾಧೀಶರೇ ಅಧ್ಯಕ್ಷರಾಗಿದ್ರೂ ಮಹಾಗಣಪತಿ ದೇವಸ್ಥಾನ ದಲ್ಲಿ ಪಂಕ್ತಿ ಬೇಧ?

TextMaster 11 28 03.43.54 TextMaster 11 28 03.43.54

ಕಾರವಾರ :- ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರಾಗಿರುವ ಉತ್ತರ ಕನ್ನಡ ಜಿಲ್ಲೆಯ ( uttrakannad )ಹೊನ್ನಾವರ( honnavara) ತಾಲೂಕಿನ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದ( idagunji Maha Ganapathi Temple) ಅನ್ನದಾಸೋಹದಲ್ಲಿ ಪಂಕ್ತಿ ಬೇಧ ಮಾಡಿದ ಆರೋಪ ಕೇಳಿಬಂದಿದ್ದು ಬ್ರಾಹ್ಮಣರಿಗೆ ಮೊದಲು ಊಟ ನೀಡಿ ನಂತರ ಉಳಿದ ಜಾತಿಯ ಜನರಿಗೆ ಊಟ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಕುಮಟಾದ ಗಣೇಶ್ ನಾಯ್ಕ ಎಂಬುವವರು ಈ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ವಿಡಿಯೋ ದಲ್ಲಿ ಏನಿದೆ? ಜಿಲ್ಲಾಧಿಕಾರಿ ಹೇಳಿದ್ದೇನು? ವೀಡಿಯೋ ನೋಡಿ:-

ದೇವಸ್ಥಾನದ ಆಡಳಿತ ಮೊದಲು ಬ್ರಾಹ್ಮಣರಿಗೆ ಊಟ ಹಾಕಿ ನಂತರ ಇತರೆ ಜನರಿಗೆ ಊಟ ನೀಡುವ ಬಗ್ಗೆ ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಸಹ ಪ್ರತಿಕ್ರಿಯೆ ನೀಡಿದ್ದು ಸಂವಿಧಾನದಲ್ಲಿ ಎಲ್ಲರೂ ಸಮಾನರು ಈ ರೀತಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement