Honnavar | ಪಂಪ್ ಸೆಟ್ ನ ವಿದ್ಯುತ್ ತಂತಿ ತಾಗಿ ಐದು ವರ್ಷದ ಮಗು ಸಾವು

five-year-old girl died after coming in contact with a pump set electric wire in Hosapattana village of Honnavar taluk, Uttara Kannada district. Police have registered a case.
Pump set electric wire accident scene in Honnavar where a five-year-old girl died due to electric shock Pump set electric wire accident scene in Honnavar where a five-year-old girl died due to electric shock
Honnavar news

Honnavar | ಪಂಪ್ ಸೆಟ್ ನ ವಿದ್ಯುತ್ ತಂತಿ ತಾಗಿ ಐದು ವರ್ಷದ ಮಗು ಸಾವು.

ಕಾರವಾರ:- ಪಂಪ್ ಸೆಟ್ ನ ವಿದ್ಯುತ್ ತಂತಿ ತಾಗಿ ಐದುವರ್ಷದ ಮಗು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ (Honnavar)ಹೊಸಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.

ವಿದ್ಯುತ್ ತಂತಿ ತಾಗಿ ಆಶಿಕಾ ಹರೀಶ್ ನಾಯ್ಕ ಮೃತ ಬಾಲಕಿಯಾಗಿದ್ದಾಳೆ.

Advertisement

Honnavar| ಟೈಲ್ಸ್ ಕಟರ್ ಮಿಷನ್ ಬ್ಲೇಡ್ ತಾಗಿ ಕಾರ್ಮಿಕ ಸಾವು

ಮನೆ ಬಳಕೆಗೆ ನೀರು ತುಂಬುತ್ತಿರುವಾಗ ಮಗುವು ಪಂಪ್ ಸೆಟ್ ನ ತಂತಿ ತುಳಿದು ಈ ಅವಘಡ ಸಂಭವಿಸಿದೆ.

ಮಗು ಶಾಕ್ ಗೆ ಒಳಗಾಗಿ ತಪ್ಪಿಸಿಕೊಳ್ಳುವಾಗ ತಂತಿಯ ರಾಶಿಗೆ ಇನ್ನೊಂದು ಕಾಲು ತಾಗಿ  ಮಗು ಸಿಲುಕಿ ಸಾವು ಕಂಡಿದೆ. ಘಟನೆ ಸಂಬಂಧ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement