Karnataka| ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆ-ದೆಹಲಿಗೆ 40 ಶಾಸಕರ ಪೆರೆಡ್!

Karnataka by-election buzz, over 40 Congress MLAs are set to visit Delhi seeking ministerial positions as talks of cabinet reshuffle under Siddaramaiah gain momentum.
Congress MLAs from Karnataka preparing for Delhi visit amid cabinet reshuffle talks under Chief Minister Siddaramaiah Congress MLAs from Karnataka preparing for Delhi visit amid cabinet reshuffle talks under Chief Minister Siddaramaiah
Congress MLAs from Karnataka preparing for Delhi visit amid cabinet reshuffle talks under Chief Minister Siddaramaiah

Karnataka| ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆ-ದೆಹಲಿಗೆ 40 ಶಾಸಕರ ಪೆರೆಡ್!

Karnataka/ಬೆಂಗಳೂರು:- ರಾಜ್ಯದಲ್ಲಿ ಉಪಚುನಾವಣೆ ಕಾವು ಇಳಿದು ಇನ್ನೇನು ಫಲಿತಾಂಶದ ನಿರೀಕ್ಷೆ ಯಲ್ಲಿರುವಾಗಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಗಾಳಿ ಬೀಸುತ್ತಿದೆ.

ಉಪಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂಬ ಸುದ್ದಿ ಹರಿದಾಡುತಿತ್ತು. ಆದರೇ ಇದೀಗ ರಾಜ್ಯ ಕಾಂಗ್ರೆಸ್ (congres) ಸರ್ಕಾರದ ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ಇದೀಗ ಸಿ.ಎಂ ಸಿದ್ದರಾಮಯ್ಯ ನವರ ಸೂಚನೆ ಬೆನ್ನಲ್ಲೇ 40 ಶಾಸಕರು ಸಚಿವ ಸ್ಥಾನದ ಆಕಾಂಕ್ಷೆ ಹೊತ್ತು ದೆಹಲಿಗೆ(Delhi) ಪೆರೆಡ್ ನಡೆಸಲು ಸಿದ್ದರಾಗಿದ್ದು ,ಇದೀಗ ಸಚಿವ ಸಂಪುಟ ಪುನಾರಚನೆ ಸದ್ದು ಜೋರಾಗಿದೆ.

Advertisement

ಯಾರೆಲ್ಲಾ ಪ್ರಮುಖ ಆಕಾಂಕ್ಷಿಗಳು?

1)ಬಸವರಾಜ್ ನೀಲಪ್ಪ ಶಿವಣ್ಣನವರು-ಬ್ಯಾಡಗಿ ಕ್ಷೇತ್ರ-ಹಾವೇರಿ.

2). ಗಣೇಶ್ ಹುಕ್ಕೇರಿ-ಚಿಕ್ಕೋಡಿ-ಸದಲಗಾ ಕ್ಷೇತ್ರ-ಬೆಳಗಾವಿ.

3) ಎಂ ವೈ ಪಾಟೀಲ್-ಅಫಜಲ್‌ಪುರ ಕ್ಷೇತ್ರ-ಕಲಬುರಗಿ.

4). ಯು ಬಿ ಬಣಕಾರ್-ಹೀರೆಕೆರೂರ ಕ್ಷೇತ್ರ-ಹಾವೇರಿ.

5)ಪುಟ್ಟರಂಗ ಶೆಟ್ಟಿ-ಚಾಮರಾಜನಗರ ಕ್ಷೇತ್ರ-ಚಾಮರಾಜನಗರ.

6)ಎಸ್.ಎನ್. ಸುಬ್ಬಾರೆಡ್ಡಿ-ಬಾಗೆಪಲ್ಲಿ ಕ್ಷೇತ್ರ-ಚಿಕ್ಕಬಳ್ಳಾಪುರ.

7)ಅಶೋಕ್ ಪಟ್ಟಣ್-ರಾಮದುರ್ಗ ಕ್ಷೇತ್ರ-ಬೆಳಗಾವಿ.

8)ಟಿ .ಬಿ ಜಯಚಂದ್ರ-ಶಿರಾ ಕ್ಷೇತ್ರ-ತುಮಕೂರು

9)ಲಕ್ಷ್ಮಣ್ ಸೌದಿ-ಅಥಣಿ ಕ್ಷೇತ್ರ-ಬೆಳಗಾವಿ

10)ಯಶವಂತರಾಯ ಪಾಟೀಲ್-ಇಂಡಿ ಕ್ಷೇತ್ರ-ವಿಜಯಪುರ.

11) ಗುಬ್ಬಿ ಶ್ರೀನಿವಾಸ-ಗುಬ್ಬಿ ಕ್ಷೇತ್ರ-ತುಮಕೂರು.

12) ಜಿ.ಟಿ. ಪಾಟೀಲ್-ಬೀಳಗಿ ಕ್ಷೇತ್ರ-ಬಾಗಲಕೋಟೆ.

13). ಜಿ.ಎಸ್.ಪಾಟೀಲ್-ರೋಣ ಕ್ಷೇತ್ರ-ಗದಗ .

14) ಎಚ್‌ಸಿ. ಬಾಲಕೃಷ್ಣ-ಮಾಗಡಿ ಕ್ಷೇತ್ರ-ರಾಮನಗರ.

15)ಕೆ. ಷಡಕ್ಷರಿ-ತಿಪಟೂರು ಶಾಸಕ-ತುಮಕೂರು.

16)ಹಂಪನಗೌಡ ಬಾದರ್ಲಿ-ಸಿಂಧನೂರು-ರಾಯಚೂರು.

17)ಬೇಳೂರು ಗೋಪಾಲಕೃಷ್ಣ-ಸಾಗರ ಕ್ಷೇತ್ರ-ಶಿವಮೊಗ್ಗ.

18)ಎಂ ನಾರಾಯಣ ಸ್ವಾಮಿ-ಬಂಗಾರಪೇಟೆ ಕ್ಷೇತ್ರ-ಕೋಲಾರ

19). ಬಿಜಿ.ಗೋವಿಂದಪ್ಪ-ಹೊಸದುರ್ಗ ಕ್ಷೇತ್ರ-ಚಿತ್ರದುರ್ಗ

20) ಪ್ರಸಾದ್ ಅಬ್ಬಯ್ಯ-ಧಾರವಾಡ ಪೂರ್ವ.

21) ಅಜೇಯ್ ಸಿಂಗ್-ಜೇವರ್ಗಿ ಶಾಸಕ-ಕಲಬುರಗಿ.

ಮುಖ್ಯವಾಗಿ ಇವರೆಲ್ಲಾ ಆಕಾಂಕ್ಷಿಗಳಾಗಿದ್ದು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಇದಲ್ಲದೇ ಇನ್ನೂ ಹಲವು ಕ್ಷೇತ್ರದ ಶಾಸಕರು ಆಕಾಂಕ್ಷಿಗಳಿದ್ದು ದೆಹಲಿಗೆ ಯಾರೆಲ್ಲಾ ತೆರಳಲಿದ್ದಾರೆ ಎಂಬ ಮಾಹಿತಿ ಹೊರಬರಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement