ಬೆಂಗಳೂರು:- ರಾಜ್ಯದ ಕರಾವಳಿ, ಮಳೆನಾಡಿನಲ್ಲಿ ಮುಂದಿನ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:-ಸಮುದ್ರದಲ್ಲಿ ಈಜುವ ಜನರೇ ಎಚ್ಚರ! ಕಡಲಿನಲ್ಲಿ ಮನುಷ್ಯನ ಮಾಂಸ ತಿನ್ನುವ ಬ್ಯಾಕ್ಟೀರಿಯಾ ಪತ್ತೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗು ಸಾಧ್ಯತೆಗಳಿದ್ದು ಹಳದಿ ಆಲರ್ಟ್ ಘೋಷಿಸಲಾಗಿದೆ.( rain alert)
ನಿನ್ನೆಯಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆಯಾಗಿದೆ.
ಕಳೆದ ಎರಡ್ಮೂರು ವಾರಗಳಿಂದ ರಾಜ್ಯಾದ್ಯಂತ ಮಳೆ ಕೊರತೆ ಉಂಟಾಗಿದ್ದು, ರೈತರಲ್ಲಿ ತಲ್ಲಣ ಮೂಡಿಸಿದೆ. ಈ ಮಧ್ಯೆ ದಕ್ಷಿಣ ಕನ್ನಡ, ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಕೊಪ್ಪಳ, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎಷ್ಟು ಮಳೆಯಾಗಿದೆ?

ಜಲಾಶಯದ ಮಟ್ಟ.

ಸಮುದ್ರದ ಉಬ್ಬರ ಇಳಿತ ಮಾಹಿತಿ.

ಮಳೆ ವಿವರ .

ಇದನ್ನೂ ಓದಿ:-ಮಗನ ನಾಮಕರಣ ಆಹ್ವಾನ ಪತ್ರದಲ್ಲಿ ಸೈಬರ್ ಜಾಗೃತಿ- ಸಾಮಾಜಿಕ ಕಳಕಳಿ ಮೆರೆದ ಬನವಾಸಿ ಪೊಲೀಸ್ ಸಿಬ್ಬಂದಿ