Honnavara news

Honnavara|ಬಸ್ ನಲ್ಲೇ ಹೃದಯಾಘಾತ ಚಾಲಕನ ಕೊನೆ ಪ್ರಯತ್ನ ವಿಫಲ ? ಆಗಿದ್ದೇನು?

116

ಕಾರವಾರ :-KSRTC ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕನಿಗೆ ಹೃದಯ ಘಾತವಾಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ದಲ್ಲಿ ನಡೆದಿದೆ. 65 ವರ್ಷದ ಕೃಷ್ಣ ಶೆಟ್ಟಿ ಬಸ್ ನಲ್ಲಿ ಕುಳಿತಿರುವಾಗಲೆ ಹೃದಯ ಘಾತದಿಂದ ಸ್ಥಳದಲ್ಲೆ ಸಾವು ಕಂಡವರಾಗಿದ್ದಾರೆ.

Honnavara ಬಸ್ ನಲ್ಲಿ ಗೇರುಸೊಪ್ಪಕ್ಕೆ ತೆರಳಲು ಹಡಿನ ಬಾಳ ಗ್ರಾಮದ ಕೃಷ್ಣ ಶೆಟ್ಟಿ ರವರು ಹತ್ತಿದ್ದರು.
ಆದರೇ ಬಸ್ ನಲ್ಲಿ ಹೃದಯಾಘಾತ ವಾಗಿತ್ತು. ಇನ್ನು ವಿಷಯ ತಿಳಿಯುತಿದ್ದಂತೆ ಬಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ ಚಾಲಕ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ರು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!