ನಂದಿನಿ ಹಾಲು, ಮೊಸರಿನ ದರ ಏರಿಕೆ|ಬೆಲೆ ಈಗೆಷ್ಟು,ವಿವರ ನೋಡಿ.

152

ಬೆಂಗಳೂರು: ನಂದಿನಿ ಹಾಲುಮೊಸರಿನ ದರಮಾಡಿ ದಿಡೀರ್ ಗ್ರಾಹಕರಿಗೆ ಶಾಕ್ ನೀಡಿದೆ.
ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ(ನಂದಿನಿ ಹಾಲು ಕರ್ನಾಟಕ) ಹಾಲು ಮತ್ತು ಮೊಸರಿನ(ಹಾಲು ಮತ್ತು ಮೊಸರು) ದರ ₹3 ಏರಿಕೆಯಾಗಲಿದೆ ಎಂದು KMF ಆಗಿದೆ.

ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ ₹29 ಗೆ ಖರೀದಿ ಮಾಡುತ್ತಿತ್ತು. ಇನ್ನು ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡಲು KMF ಮುಂದಾಗಿದೆ.

ಮೇವು ಕೊರತೆ ಬೆಲೆ ಏರಿಕೆ

ಕಳೆದ ಮೂರು ವರ್ಷದಿಂದ ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವು ಹಾಗೂ ಹಿಂಡಿ,ಬೂಸಗಳ ಬೆಲೆ ಭಾರೀ ಏರಿಕೆಯಾಗಿದೆ. (Price hike )ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ , ವಿದ್ಯುತ್ , ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 ರಿಂದ 35 ರಷ್ಟು ಹೆಚ್ಚಾಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದ್ದು ಇದೀಗ (customer )ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸಿದೆ.

ಇದನ್ನೂ ಓದಿ:- ಹಿಂದೂಗಳು ಸಂತಾನ ನಿಯಂತ್ರಣ ಮಾಡದೇ ಹೆಚ್ಚು ಮಕ್ಕಳನ್ನು ಪಡೆಯಬೇಕು-ಸ್ವರ್ಣವಲ್ಲಿ ಶ್ರೀ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!