Bhatkal|ನೀರಿಗಿಳಿದವರ ರಕ್ಷಣೆಗೆ ಹೋದ ಮಹಿಳೆ ಸೇರಿ ಇಬ್ಬರು ನೀರುಪಾಲು

Two drown in kadavinakatte stream in bhatkal Two drown in kadavinakatte stream in bhatkal
GILANI super market karwar KSRTC bus stand near Karwar
1000594993

ಕಾರವಾರ:- ನೀರಿನಲ್ಲಿ ಮುಳುಗಿ ಇಬ್ಬರು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಕಡವಿನ ಕಟ್ಟಾದಹೊಳೆಯಲ್ಲಿ ಇಂದು ಸಂಜೆ ನಡೆದಿದೆ.

ತಾಲೂಕಿನ ಕಂಡೆಕೋಡ್ಲು ಗ್ರಾಮದ ಸೂರಜ್ ಪಾಂಡು ನಾಯ್ಕ (17) , ಪಾರ್ವತಿ ಶಂಕರ ನಾಯ್ಕ (35) ಹೊಳೆಯಲ್ಲಿ ಸಾವು ಕಂಡವರಾಗಿದ್ದು , ಕಂಡೆಕೋಡ್ಲು ಗ್ರಾಮದಿಂದ ಕಡವಿನಕಟ್ಟಾ ಹೊಳೆಯಲ್ಲಿ 5 ಕ್ಕೂ ಹೆಚ್ಚು ಜನರು ಈಜಲು ತೆರಳಿದ್ದರು . ಈ ವೇಳೆ ಸೂರಜ್ ನಾಯ್ಕ ನೀರಿನಲ್ಲಿ ಈಜುವಾಗ ಮುಳಗಿದ್ದು ಆತನನ್ನು ರಕ್ಷಣೆ ಮಾಡಲು ಹೋದ ಪಾರ್ವತಿ ಸಹ ನೀರಿನಲ್ಲಿ ಮುಳಗಿಸಾವುಕಂಡಿದ್ದಾರೆ.

ಸ್ಥಳೀಯರು ಶವವನ್ನು ಮೇಲಕ್ಕೆತ್ತಿದ್ದು ಘಟನೆ ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement